09/04/2024
*ಬದುಕಿನಲ್ಲಿ ಸಿಹಿ ಕಹಿ ಸಹಜ. ದು:ಖ ಬಂದಾಗ ಹೆದರದೆ, ಸುಖ ಬಂದಾಗ ಹಿಗ್ಗದೆ ಎರಡೂ ಸಮಾನವಾಗಿ ಸ್ವೀಕರಿಸಿ,ಈ ಯುಗಾದಿಯು ನಿಮ್ಮ ಬಾಳಲ್ಲಿನ ಕಹಿಯನ್ನು ತೊಡೆದು ಹೆಚ್ಚು ಸಿಹಿಯನ್ನೇ ತುಂಬಲಿ. ಬೇವಿನ ಕಹಿ ಕಡಿಮೆಯಾಗಿ, ಬೆಲ್ಲದ ಸಿಹಿ ಹೆಚ್ಚಾಗಲಿ , ದ್ವೇಷ ಅಸೂಯೆ ಮರೆಯಾಗಿ, ಮನೆ ಮನದಲ್ಲಿ ಪ್ರೀತಿಯೇ ತುಂಬಿರಲಿ, ಯುಗಾದಿ ಹಬ್ಬದ ಶುಭ ಹಾರೈಕೆಗಳು, ಹೊಸ ಚಿಗುರಿನಂತೆ ನಿಮ್ಮ ಬಾಳಲ್ಲಿ ದುಃಖದ ದಿನಗಳು ಕಳೆದು ಹೊಸ ಸಂತೋಷ ಚಿಗುರಲಿ. ಕತ್ತಲೆ ಕಳೆದು ಹೊಸ ಬಾಳಿಗೆ ನಾಂದಿಯಾಗಲಿ ಹೊಸ ಯುಗದ ಆರಂಭ ನಿಮ್ಮ ಬದುಕಿನಲ್ಲಿ ಸಂತೋಷವನ್ನೇ ತರಲಿ ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭ ಹಾರೈಕೆಗಳು🙂🙂
#2024