Navabharatha

Navabharatha one stop solution for all your memorable moments

*ಓಂ ನಮಃ ಶಿವಾಯ**ಬಿಲ್ವಪತ್ರೆ ಎಲೆಗಳೆಂದರೆ ಶಿವನಿಗೇಕೆ ಅಷ್ಟೊಂದು ಅಚ್ಚುಮೆಚ್ಚು*?*ಬಿಲ್ವಪತ್ರೆಯ ಕಥೆ ಪಾರ್ವತಿ ದೇವಿಯು ಗಿರಿಜೆಯಾಗಿ ಈ ಮರದ ಬೇ...
20/11/2024

*ಓಂ ನಮಃ ಶಿವಾಯ*

*ಬಿಲ್ವಪತ್ರೆ ಎಲೆಗಳೆಂದರೆ ಶಿವನಿಗೇಕೆ ಅಷ್ಟೊಂದು ಅಚ್ಚುಮೆಚ್ಚು*?

*ಬಿಲ್ವಪತ್ರೆಯ ಕಥೆ ಪಾರ್ವತಿ ದೇವಿಯು ಗಿರಿಜೆಯಾಗಿ ಈ ಮರದ ಬೇರುಗಳಲ್ಲಿ ನೆಲೆಸಿರುತ್ತಾಳಂತೆ, ಮಹೇಶ್ವರಿಯಾಗಿ ಕಾಂಡದಲ್ಲಿ, ದಾಕ್ಷಾಯಿಣಿಯಾಗಿ ಕೊಂಬೆಗಳಲ್ಲಿ, ಪಾರ್ವತಿಯಾಗಿ ಎಲೆಗಳಲ್ಲಿ, ಕಾತ್ಯಾಯಿನಿಯಾಗಿ ಹಣ್ಣಿನಲ್ಲಿ ಮತ್ತು ಗೌರಿಯಾಗಿ ಹೂವುಗಳಲ್ಲಿ ನೆಲೆಸಿರುತ್ತಾಳಂತೆ. ಈ ಎಲ್ಲಾ ಶಕ್ತಿ ಸ್ವರೂಪಿಣಿಯರ ಜೊತೆಗೆ ಲಕ್ಷ್ಮೀ ದೇವಿಯು ಸಹ ಈ ಮರದಲ್ಲಿ ನೆಲೆಸಿರುತ್ತಾಳಂತೆ*.
*ಈ ಮರವು ಪಾರ್ವತಿ ದೇವಿಯ ಆವಾಸ ಸ್ಥಾನವಾಗಿರುವುದರಿಂದಾಗಿ* *ಇದು ಶಿವನ ಪ್ರೀತಿ ಪಾತ್ರ*
*ಮರವಾಗಿದೆ*. *ಅದರಲ್ಲೂ* *ಸ್ವತಃ* *ಪಾರ್ವತಿಯೇ ಈ ಮರದ ಎಲೆಗಳಾಗಿರುವುದರಿಂದಾಗಿ ಆ ಎಲೆಗಳೆಂದರೆ ಶಿವನಿಗೆ ಇನ್ನೂ ಅಚ್ಚು ಮೆಚ್ಚು. ಒಂದು ನಂಬಿಕೆಯ ಪ್ರಕಾರ ಯಾರು ಈ ಬಿಲ್ಪಪತ್ರೆ ಅಥವಾ ಮರವನ್ನು ಸ್ಪರ್ಶಿಸುತ್ತಾರೋ, ಅವರ ಎಲ್ಲಾ ಪಾಪ ಕರ್ಮಗಳು ನಿವಾರಣೆಯಾಗುತ್ತದೆಯಂತೆ*.

ಓಂ  ನಮಃ ಶಿವಾಯಪವಿತ್ರವಾದ ಶಿವ ಪಂಚಾಕ್ಷರಿ ಮಂತ್ರ "ನಮಃ ಶಿವಾಯ" ಎಂಬ ಮಂತ್ರವನ್ನು ಸಾವಿರದ ಎಂಟು ಬಾರಿ ಭಜಿಸಿ ಪಾಲಾಶಮರದ ಕಡ್ಡಿಯನ್ನು ಯಜ್ಞ ಕು...
18/11/2024

ಓಂ ನಮಃ ಶಿವಾಯ

ಪವಿತ್ರವಾದ ಶಿವ ಪಂಚಾಕ್ಷರಿ ಮಂತ್ರ "ನಮಃ ಶಿವಾಯ" ಎಂಬ ಮಂತ್ರವನ್ನು ಸಾವಿರದ ಎಂಟು ಬಾರಿ ಭಜಿಸಿ ಪಾಲಾಶಮರದ ಕಡ್ಡಿಯನ್ನು ಯಜ್ಞ ಕುಂಡಕ್ಕೆ ಸಮರ್ಪಿಸಿದ ಭಕ್ತರು.

ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ ನವಂಬರ್ 17ರಿಂದ ನವಂಬರ್ 20ರವರೆಗೆ ನಾವೆಲ್ಲರೂ ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಮುಂಜಾನೆ 7 ರಿಂದ 9 ಗಂಟೆಯವರೆಗೆ ಹಾಗೂ 9:00 ರಿಂದ 11 ಗಂಟೆಯವರೆಗೆ ಎರಡು ಹಂತಗಳಲ್ಲಿ ಕಾರ್ಯಕ್ರಮ ನಡೆಯುತ್ತದೆ.

 #ಹಸಿರುವಾಣಿ_ಹೊರೆಕಾಣಿಕೆ*ಇಂದು ಸಂಜೆ 4 ಗಂಟೆಗೆ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಬೀರಿ, ಕೋಟೆಕಾರ ಇಲ್ಲಿಂದ ಶ್ರೀ ಸೋಮನಾಥ ದೇವಸ್ಥಾನಕ್ಕೆ**ತ...
16/11/2024

#ಹಸಿರುವಾಣಿ_ಹೊರೆಕಾಣಿಕೆ

*ಇಂದು ಸಂಜೆ 4 ಗಂಟೆಗೆ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಬೀರಿ, ಕೋಟೆಕಾರ ಇಲ್ಲಿಂದ ಶ್ರೀ ಸೋಮನಾಥ ದೇವಸ್ಥಾನಕ್ಕೆ*

*ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಹೆಚ್ಚಿನ*
*ಸಂಖ್ಯೆಯಲ್ಲಿ ಭಾಗವಹಿಸಿ* *ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ವಿನಮ್ರ ವಿನಂತಿ*

15/11/2024
29/10/2024

Live: ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮ.

27/10/2024

Live: ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮನ್ ಕೀ ಬಾತ್

18/10/2024

*ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು , ಅವರನ್ನು ಗೆಲ್ಲಿಸಬೇಕೆಂದು, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜಿ ಅವರು ವಿನಂತಿಸಿದರು*.

ಮೀನುಗಾರರು ಆರ್ಥಿಕ ಸಂಕಷ್ಟದಿಂದ ಹೊರ ಬಂದು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟದ್ದು ಬಿಜೆಪಿ ಸರ್ಕಾರ.2017-18, 2018-19 ನ...
17/10/2024

ಮೀನುಗಾರರು ಆರ್ಥಿಕ ಸಂಕಷ್ಟದಿಂದ ಹೊರ ಬಂದು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟದ್ದು ಬಿಜೆಪಿ ಸರ್ಕಾರ.

2017-18, 2018-19 ನೇ ಸಾಲಿನ ವರೆಗೆ ಮಾಡಿದ 50 ಸಾವಿರ ರೂ.ಗಳ ವರೆಗಿನ ಸಾಲ ಮನ್ನಾ ಮಾಡಿದ್ದು ಬಿಜೆಪಿ ಸರ್ಕಾರ.ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರ ಒಟ್ಟು 60 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದ್ದು, ಸುಮಾರು 23,500 ಮೀನುಗಾರರು ಸಾಲಮನ್ನಾ ಪ್ರಯೋಜನ ಪಡೆದಿದ್ದರು.

15/10/2024

Live: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರ ವಿಧಾನ ಪರಿಷತ್ ಉಪಚುನಾವಣೆಯ ಮತದಾರರ ಸಮಾವೇಶ.

15/10/2024

Live: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರ ವಿಧಾನ ಪರಿಷತ್ ಉಪಚುನಾವಣೆಯ ಮತದಾರರ ಸಮಾವೇಶ

PMGKAY ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವುದು ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕತೆಯ ಭದ್ರತೆಯನ್ನು ಪರಿಹರಿಸಲು ಬಿಜೆಪಿಯೇ ದೀರ್ಘಾವಧ...
12/10/2024

PMGKAY ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವುದು ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕತೆಯ ಭದ್ರತೆಯನ್ನು ಪರಿಹರಿಸಲು ಬಿಜೆಪಿಯೇ ದೀರ್ಘಾವಧಿಯ ಬದ್ಧತೆ ಮತ್ತು ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ.

#ಬಿಜೆಪಿಯೇ_ಭರವಸೆ

ಕಾಂಗ್ರೆಸ್ ಆತ್ಮವಿಮರ್ಶೆ ಮಾಡಲಿ...ಸಿಪಿಐ ನಾಯಕ ಎ ರಾಜ
09/10/2024

ಕಾಂಗ್ರೆಸ್ ಆತ್ಮವಿಮರ್ಶೆ ಮಾಡಲಿ...
ಸಿಪಿಐ ನಾಯಕ ಎ ರಾಜ

ದೀನ್ ದಯಾಳ್ ಅಂತ್ಯೋದಯ ಯೋಜನೆಯುಕೌಶಲ್ಯ ಅಭಿವೃದ್ಧಿಯ ಮೂಲಕ ನಿರುದ್ಯೋಗವನ್ನು ನಿರ್ಮೂಲನೆ ಮಾಡುವುದು ಮತ್ತು ಭಾರತದ ನಾಗರಿಕರಿಗೆ, ವಿಶೇಷವಾಗಿ ಗ್...
09/10/2024

ದೀನ್ ದಯಾಳ್ ಅಂತ್ಯೋದಯ ಯೋಜನೆಯು
ಕೌಶಲ್ಯ ಅಭಿವೃದ್ಧಿಯ ಮೂಲಕ ನಿರುದ್ಯೋಗವನ್ನು ನಿರ್ಮೂಲನೆ ಮಾಡುವುದು ಮತ್ತು ಭಾರತದ ನಾಗರಿಕರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಿಂದ, ದಕ್ಷತೆಯ ಪ್ರಜ್ಞೆಯನ್ನು ರವಾನಿಸುವುದು ಯೋಜನೆಯ ಧ್ಯೇಯವಾಗಿದೆ.

#ಬಿಜೆಪಿಯೇ_ಭರವಸೆ

ಗ್ರಾಮೀಣ ಪ್ರದೇಶದ ತಾಯಂದಿರಿಗೆ ಉಜ್ವಲ ಯೋಜನೆ ಮೂಲಕ ಆರೋಗ್ಯ ಪೂರ್ಣಅಡುಗೆ ಮನೆ  ನೀಡಿದ್ದು ಬಿಜೆಪಿ #ಬಿಜೆಪಿಯೇ_ಭರವಸೆ
06/10/2024

ಗ್ರಾಮೀಣ ಪ್ರದೇಶದ ತಾಯಂದಿರಿಗೆ ಉಜ್ವಲ ಯೋಜನೆ ಮೂಲಕ ಆರೋಗ್ಯ ಪೂರ್ಣ
ಅಡುಗೆ ಮನೆ ನೀಡಿದ್ದು ಬಿಜೆಪಿ

#ಬಿಜೆಪಿಯೇ_ಭರವಸೆ

ಬಿಜೆಪಿಯೆಭರವಸೆ
04/10/2024

ಬಿಜೆಪಿಯೆ
ಭರವಸೆ

Address


Website

Alerts

Be the first to know and let us send you an email when Navabharatha posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Event Planning Service?

Share