Anchor Arun

Anchor Arun Founder Dot 9 Events
ನಿಮಗೆ ನೀವೇ ಬ್ರಾಂಡ್
🔸Entrepreneur🔸Events🔸Marketing🔸Investor We do marketing and video blogging to your brand!.

𝗨𝗦𝗣 - Anchor Arun
----------------------------
🔸 100% Trusted Event Organizer
🔸 100% Hospitality
🔸 No Compromise In Work
🔸 Event storyteller
🔸 In-house work
🔸 Quality work
🔸 On-Time delivery
🔸 Good Team
🔸 Client satisfaction
🔸 Experience

ನಮಸ್ಕಾರ
ನಾನು ನಿಮ್ಮ ಕನ್ನಡ Anchor Arun ( Grow Together )
Welcome to the official YouTube Channel. 👉Subscribe me for 💯 exiting new updates. Specialized in birthda

y parties, school sports meets, weddings, school annual day, team building, live shows, video blogging, brand marketing and much more.

📞 Anchor Arun : 8553204200
📌 Office Location : #552, 3rd Floor E Vinayaka, HBCS Layout, Nagarabhavi, Bengaluru, 560072

100% Congratulations Team INDIA 🇮🇳 ICC MEN’S T20 WORLD CUPWEST INDIES & USA 2024ನಮಸ್ಕಾರ ಎಲ್ಲರಿಗೂ 🇮🇳ಕನ್ನಡದಿಂದ, ಕರ್ನಾಟಕದಿಂ...
29/06/2024

100% Congratulations Team INDIA 🇮🇳

ICC MEN’S T20 WORLD CUP
WEST INDIES & USA 2024

ನಮಸ್ಕಾರ ಎಲ್ಲರಿಗೂ 🇮🇳

ಕನ್ನಡದಿಂದ, ಕರ್ನಾಟಕದಿಂದ, ಇಂಡಿಯಾದಿಂದ ಈ ಬಾರಿ
ICC MEN’S T20 WORLD CUP
WEST INDIES & USA 2024,

ಇಂಡಿಯಾ ತಂಡಕ್ಕೆ ಗೆಲುವು.
ದಿನಾಂಕ: 29th, June 2024
ಸಮಯ: 11:45PM

100% Happy Moment Video Credit: Universal 🌏



🇮🇳



Thank You Universal ⏱️🌏🙏 100% Congratulations Team INDIA 🇮🇳 ಬನ್ನಿ Wish ಮಾಡೋಣ ನಮ್ಮ ಇಂಡಿಯಾ ಟೀಮ್ ಗೆ🤝

29/06/2024
29/06/2024
29/06/2024
100% Good Luck Team India 🇮🇳 ನಮಸ್ಕಾರ ಎಲ್ಲರಿಗೂ ಕನ್ನಡದಿಂದ, ಕರ್ನಾಟಕದಿಂದ, ಇಂಡಿಯಾದಿಂದ ಈ ಬಾರಿICC MEN’S T20 WORLD CUPWEST INDIE...
28/06/2024

100% Good Luck Team India 🇮🇳

ನಮಸ್ಕಾರ ಎಲ್ಲರಿಗೂ

ಕನ್ನಡದಿಂದ, ಕರ್ನಾಟಕದಿಂದ, ಇಂಡಿಯಾದಿಂದ ಈ ಬಾರಿ

ICC MEN’S T20 WORLD CUP
WEST INDIES & USA 2024,

ಇಂಡಿಯಾ ತಂಡ ಗೆಲ್ಲಬೇಕೆಂಬ ಅಭಿಲಾಷೆಯಿಂದ, ಶುಭಕೋರುತ್ತಿದ್ದೇವೆ.



New Year 2024 ದಯವಿಟ್ಟು ಎರಡು ನಿಮಿಷ ಟೈಮ್ ಕೊಟ್ಟು ಈ Post ಓದಿ ಇಷ್ಟವಾದಲ್ಲಿ ಮಾತ್ರ ಶೇರ್ ಮಾಡಿಈ ಪೋಸ್ಟರ್ ನ ದಯವಿಟ್ಟು ಎಲ್ಲರೂ ನಿಮ್ಮ ವಾ...
31/12/2023

New Year 2024 ದಯವಿಟ್ಟು ಎರಡು ನಿಮಿಷ ಟೈಮ್ ಕೊಟ್ಟು ಈ Post ಓದಿ ಇಷ್ಟವಾದಲ್ಲಿ ಮಾತ್ರ ಶೇರ್ ಮಾಡಿ

ಈ ಪೋಸ್ಟರ್ ನ ದಯವಿಟ್ಟು ಎಲ್ಲರೂ ನಿಮ್ಮ ವಾಟ್ಸಪ್ ಸ್ಟೇಟಸ್ ನಲ್ಲಿ ಅಪ್ಲೋಡ್ ಮಾಡಿ ಹಾಗೂ ಗ್ರೂಪ್ ಗಳಿಗೆ ಶೇರ್ ಮಾಡಿ ಎಲ್ಲರಿಗೂ ಈ ಮಾಹಿತಿ ಗೊತ್ತಾಗಲಿ

ಮನವಿ ಮಾತು: ಪಾರ್ಟಿ ಜೊತೆಗೆ ಜಾಗೃತಿ ಮೂಡಿಸುವುದು ಮುಖ್ಯ🙏⏱️

ಇಂತಿ ನಿಮ್ಮ ಪ್ರೀತಿಯ ಹೊಸ ವರ್ಷ 2024⏱️

"ಪ್ರತಿ ಕೆಲಸದ ಪ್ರಸ್ತುತಿ ಅತ್ಯಂತ ಮಹತ್ವದ್ದಾಗಿದೆ""Every   Work   Presentation Is Most Important"    ⏱️  🌎🖊️📋A n c h o r A r u...
27/12/2023

"ಪ್ರತಿ ಕೆಲಸದ ಪ್ರಸ್ತುತಿ ಅತ್ಯಂತ ಮಹತ್ವದ್ದಾಗಿದೆ"

"Every Work Presentation Is Most Important"

⏱️ 🌎🖊️📋
A n c h o r A r u n

ಈ ಸಮಯ ⏱️ 🌎 🖊️ 📋
26/12/2023

ಈ ಸಮಯ

⏱️ 🌎 🖊️ 📋

Open Mind ⏱️🗣️🗓️🧠Important Note: Life Start Marketing & Life End Marketing   Anchor Arun- Event Expert- Marketing Expert
04/12/2023

Open Mind ⏱️🗣️🗓️🧠

Important Note: Life Start Marketing & Life End Marketing



Anchor Arun

- Event Expert
- Marketing Expert

19/11/2023

ನಮಸ್ಕಾರ ಎಲ್ಲರಿಗೂ 🙏⏱️🌎

ಕನ್ನಡದಿಂದ, ಕರ್ನಾಟಕದಿಂದ, ಇಂಡಿಯಾದಿಂದ ಈ ಬಾರಿ ICC MEN'S CRICKET WORLD CUP INDIA 2023 ಇಂಡಿಯಾ ತಂಡ ಗೆಲ್ಲಬೇಕೆಂಬ ಅಭಿಲಾಷೆಯಿಂದ, ಬೃಹತ್ ಮಟ್ಟದಲ್ಲಿ ಚಂಡಿಕಾ ಹೋಮ ವನ್ನು ಏರ್ಪಡಿಸಲಾಗಿದೆ. ತಾವೆಲ್ಲರೂ ಈ ಒಂದು ಚಂಡಿಕಾ ಹೋಮದಲ್ಲಿ ಪಾಲ್ಗೊಳ್ಳಬೇಕಾಗಿ ತಮ್ಮಲ್ಲಿ ಸ್ವಾಗತವನ್ನು ಕೋರುತ್ತಾ ಇದ್ದೇವೆ.

ದಿನಾಂಕ: 18ನೇ ನವೆಂಬರ್

ಸಮಯ: 10:10 AM

ಸ್ಥಳ: ನಿಮಿಷಾಂಬ ದೇವಸ್ಥಾನ [ ರಾಜರಾಜೇಶ್ವರಿ ನಗರ ]

Welcome Message To
ಈ ಕೆಳಕಂಡ ಎಲ್ಲಾ ಮಾಧ್ಯಮ ಕ್ಷೇತ್ರದ ಮಿತ್ರರಿಗೆ ತಿಳಿಸುವುದೇನೆಂದರೆ, ಭಕ್ತಿ ಪೂರ್ವಕವಾಗಿ ಚಂಡಿಕಾ ಹೋಮದಲ್ಲಿ ತಾವುಗಳು ಪಾಲ್ಗೊಳ್ಳಬೇಕು. ಯಾವುದಾದರೂ ಮಾಧ್ಯಮ ಕ್ಷೇತ್ರ ತಪ್ಪಿದ್ದಲ್ಲಿ ದಯವಿಟ್ಟು ತಾವು ಕೂಡ ಈ ಚಂಡಿಕಾ ಹೋಮಕ್ಕೆ ಆದರದ ಸುಸ್ವಾಗತ.

🔺Kannada News Channels
🔺Kannada Entertainment Channels
🔺Troll Pages
🔺YouTube Channels
🔺Radio Media
🔺Print Media
🔺Graphic Designers
🔺Video Editors
🔺Content Writers
🔺 Newspaper Agencies

~ಇಂತಿ ನಿಮ್ಮ ಭಕ್ತಿಯಿಂದ

ICC Cricket World Cup ICC - International Cricket Council StarSportsOfficial

ಮಕ್ಕಳ ದಿನಾಚರಣೆಯ ಶುಭಾಶಯಗಳುಎಲ್ಲರೂ ಖುಷಿ ಖುಷಿಯಾಗಿರಿ ಮಕ್ಕಳ.ನೀವು ನಿಮ್ಮ ಜೀವನದಲ್ಲಿ ನೀವು ನಿಮಗೆ ಮಾದರಿಯಾಗುವಂತ ವ್ಯಕ್ತಿ ಆಗ್ಬೇಕು. ಹಾಗೂ...
14/11/2023

ಮಕ್ಕಳ ದಿನಾಚರಣೆಯ ಶುಭಾಶಯಗಳು

ಎಲ್ಲರೂ ಖುಷಿ ಖುಷಿಯಾಗಿರಿ ಮಕ್ಕಳ.

ನೀವು ನಿಮ್ಮ ಜೀವನದಲ್ಲಿ ನೀವು ನಿಮಗೆ ಮಾದರಿಯಾಗುವಂತ ವ್ಯಕ್ತಿ ಆಗ್ಬೇಕು. ಹಾಗೂ ನಮ್ಮ ತಾಯಿ ನಾಡಿಗೆ ಮಾದರಿ ವ್ಯಕ್ತಿಯಾಗಿ ಅಂತ ನಾನು ಈ ದಿನ ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ.



ಕಲಾ ಮಾಂತ್ರಿಕ  ಕರಾಟೆ ಕಿಂಗ್ ಶಂಕರ್ ನಾಗ್ ಸರ್ ಗೆ ಹುಟ್ಟು ಹಬ್ಬದ ಶುಭಾಶಯಗಳು
10/11/2023

ಕಲಾ ಮಾಂತ್ರಿಕ ಕರಾಟೆ ಕಿಂಗ್ ಶಂಕರ್ ನಾಗ್ ಸರ್ ಗೆ ಹುಟ್ಟು ಹಬ್ಬದ ಶುಭಾಶಯಗಳು

Best Picture Of The Dayಟ್ಯಾಲೆಂಟ್ ಇರೋರ್ ಚಿಕ್ಕೋರ್ ಆಗಿರಲಿ ದೊಡ್ಡವರಾಗಿರಲಿ ಅವರ ಟ್ಯಾಲೆಂಟ್ ಅವರು ಗುರುತಿಸಿಕೊಳ್ಳೋಕೆ ಆಗಿಲ್ಲ ಅಂದ್ರು ನ...
23/10/2023

Best Picture Of The Day

ಟ್ಯಾಲೆಂಟ್ ಇರೋರ್ ಚಿಕ್ಕೋರ್ ಆಗಿರಲಿ ದೊಡ್ಡವರಾಗಿರಲಿ ಅವರ ಟ್ಯಾಲೆಂಟ್ ಅವರು ಗುರುತಿಸಿಕೊಳ್ಳೋಕೆ ಆಗಿಲ್ಲ ಅಂದ್ರು ನಾವ್ ಗುರ್ತುಸ್ಬೇಕು ಹಾಗೂ ನಮ್ಗೊತ್ತಿರೋ ಅಂತ ಜನ್ರಿಗೆ ತಿಳಿಸಬೇಕು ಇವರಿಗೆ ಟ್ಯಾಲೆಂಟ್ ಇದೆ ಅಂತ ನಿಮ್ಮ ಅಭಿಪ್ರಾಯ ತಿಳಿಸಿ ಸ್ನೇಹಿತರೆ...

Address

Nagarabhavi
Bangalore
560072

Alerts

Be the first to know and let us send you an email when Anchor Arun posts news and promotions. Your email address will not be used for any other purpose, and you can unsubscribe at any time.

Contact The Business

Send a message to Anchor Arun:

Videos

Share

Category