Rama Sreenath Page

Rama Sreenath Page we do undertake event management for wedding, munjvi, Gruhapaveaha and all other functions. We give wedding event management

Saptapadi creations.8317397772.Hindu  Tradition  has  been  identified  & praised  for  it's  Veda-Shastra  signifying  ...
08/10/2022

Saptapadi creations.8317397772.
Hindu Tradition has been identified & praised for it's Veda-Shastra signifying each occasion of life. Even Western countries have started adopting this Tradition by learning Veda-Mantras. When it comes to the accomplishment of Marriage- A Life Time Event, the Shastras play a very important role.
Though,Weddings now-a-days are supposed to be lavish, the bgrandeur is completed only by imbibing the traditional way of celebrations.
The conceptual framework is part of designing this big Event. We 'SAPTAPADI CREATIONS' are into it with a well-versed Team.
Do contact us in the number given.
8317397772.

03/09/2022
SAPTAPADI CREATIONS '8317397772A wedding is a time to celebrate with family. The few days before the wedding, you want e...
22/08/2022

SAPTAPADI CREATIONS '
8317397772
A wedding is a time to celebrate with family. The few days before the wedding, you want everything to be perfect but do you also want to have fun with your relatives? Pass it over to us!

At Saptapadi Creations, we will take care of the rituals for you so that you can spend more time with your loved ones. Contact us to make your dream wedding come true!'Marriages are made in Heaven' is a saying which denotes the importance of the Ritual based Weddings where even the Gods & Goddesses adore them. We have the SRINIVASA KALYANA , were Lord Vishnu during his incarnation on the Earth undergo the holy bonding with Padmavati. The marriage takes place in the presence of all gods & goddesses invited to our Earth. In other words the people present during the wedding ceremony are also given that heavenly importance, and their blessings are taken by the Bride & Bride-groom to lead a Successful life enjoying the Togetherness. The Couple are considered as the Lakshmi-Narayana Swaroopa as said in the sacred ' Lakshmi Shobhane ' enhancing their intimacy by chanting this on the auspicious day.
The successful ex*****on of the Ritual Part is the necessity of the Big Day. 'SAPTAPADI CREATIONS ' is here to organise such an uninterrupted completion of the Event.
Do contact us in the number given.
SAPTAPADI CREATIONS '
8317397772
Bangalore

Saptapadi creations 🌷🌷8317397772ನಮಸ್ಕಾರ  ಸ್ನೇಹಿತರೇ 🙏🙏ನಿಮ್ಮ  ಮಗಳ  ಮದುವೆ  ಸನಿಹವಿದೆಯೇ ?ಸನಿಹದ  ನೆಂಟರು  ದೂರವಿರುವರೇ ,ಇದ್ದವರೂ  ...
16/08/2022

Saptapadi creations 🌷🌷
8317397772
ನಮಸ್ಕಾರ ಸ್ನೇಹಿತರೇ
🙏🙏

ನಿಮ್ಮ ಮಗಳ ಮದುವೆ ಸನಿಹವಿದೆಯೇ ?
ಸನಿಹದ ನೆಂಟರು ದೂರವಿರುವರೇ ,
ಇದ್ದವರೂ ಸಹ ಸಮಯಕ್ಕೆ ಒದಗದವರೇ !!!!

ಚಿಂತಿಸದಿರಿ ,,
ನಿಮಗಾಗಿಯೇ ನಾವಿದ್ದೇವೆ .

ನಮ್ಮ ಸಂಸ್ಥೆಯಿದು ಕೇವಲ ವ್ಯವಹಾರದಿಂದ ಕೂಡಿಲ್ಲ ,
ಇಲ್ಲಿ ನಮ್ಮತನವಿದೆ .
ನಿಮ್ಮ ಮನೆಮಕ್ಕಳಂತೆ , ನಿಮ್ಮ ಅಕ್ಕ , ತಂಗಿಯರಂತೆ ನಗುಮೊಗದಿಂದ ಓಡಾಡುತ್ತಾ ನಿಮ್ಮ ಮದುವೆ ಶಾಸ್ತ್ರಗಳ ಎಲ್ಲಾ ಕೆಲಸವನ್ನು ಸಮರ್ಪಕವಾಗಿ ನಡೆಸಿಕೊಡುತ್ತೇವೆ .

ಇನ್ನೇಕೆ ಚಿಂತೆ ಮಾಡುವಿರಿ !!
ಇಂದೇ ನಮ್ಮನ್ನು ಭೇಟಿ ಮಾಡಿರಿ , ಹಾಗೂ ನೆಮ್ಮದಿಯನ್ನು ಕಾಣಿರಿ .

ನಮ್ಮ ದೂರವಾಣಿ ಸಂಖ್ಯೆ ...
Saptapadi creations
8317397772
Bangalore
Location:vasavi mahal

SAPTAPADI CREATIONS'  8317397772Traditional  practices  are  the  nature  of  all  Religions.  The  value  of  each  tra...
13/08/2022

SAPTAPADI CREATIONS'
8317397772
Traditional practices are the nature of all Religions. The value of each tradition has it's survival when it is passed on from one generation to another. The next generation always are more thoughtful to carry on the rituals mentioned, therefore the elderly people should patiently convince them to follow these custom. But of- course the performance may get a bit altered with a Rich look in a Big place,yes this is the most demanded glimpse of the 'Marriage Event'. According to the desire of the Parents all Rituals are completed similarly with a Grandeur arrangements according to the wish of the marrying couple.
Oh!!! quiet worrying is the situation, satisfying both the old an young generation.
We 'SAPTAPADI CREATIONS' are a Team set-up for this customised service. Please get in touch with us with the number given.
SAPTAPADI CREATIONS'
8317397772
Bangalore
Location:Apoorva

Saptapadi creations8317397772ಒಂದು  ಗಂಡಿಗೆ  ಹೆಣ್ಣಿನ  ಸಾನಿಧ್ಯ  ಹುಟ್ಟಿನಿಂದಲೇ  ದೊರಕುತ್ತದೆ.  ತಾಯಿಯ  ಮಮತೆ,  ಒಡಹುಟ್ಟಿದ  ಅಕ್ಕ - ...
13/08/2022

Saptapadi creations
8317397772
ಒಂದು ಗಂಡಿಗೆ ಹೆಣ್ಣಿನ ಸಾನಿಧ್ಯ ಹುಟ್ಟಿನಿಂದಲೇ ದೊರಕುತ್ತದೆ. ತಾಯಿಯ ಮಮತೆ, ಒಡಹುಟ್ಟಿದ ಅಕ್ಕ - ತಂಗಿಯರ ಬಾಂಧವ್ಯ. ಈ ಎಲ್ಲಾ ಸಂಬಂಧಗಳ ಹಂತ ದಾಟಿಕೊಂಡು ಬಂದಾಗ ಸಹಜವಾಗಿ ಕಾಣುವುದು ಜೀವನ ಪರ್ಯಂತ ಹೆಣ್ಣನ್ನು ಮಡದಿಯ ರೂಪದಲ್ಲಿ ಸ್ವೀಕರಿಸುವ ಸಹಜ ಬಯಕೆ. ಇಂತಹ ಭಾವನೆಗೆ ಇಬ್ಬರೂ ಜೊತೆಯಾಗುವ ಸುಂದರ ಪದ ' ಮದುವೆ '.
ಈ ಮಧುರವಾದ ಬಾಂಧವ್ಯಕ್ಕೆ ಸಾಂಪ್ರದಾಯಿಕ ಚೌಕಟ್ಟು ಇರುವುದು ,ನಾವಿಬ್ಬರೂ ಒಟ್ಟಿಗೆ ಸಫಲವಾದ ದಾಂಪತ್ಯ ನಡೆಸುವ ಕಂಕಣ ತೊಡುತ್ತೇವೆ ಎಂದು, ಹಾಗೂ ಇದಕ್ಕೆ ಅಗ್ನಿ ದೇವರ ಸಾಕ್ಷಿ ಇದ್ದು ಹಿರಿಯರ ಉಪಸ್ಥಿತಿಯೊಂದಿಗೆ ಶುಭಾರಂಭ ಗೊಳ್ಳಲಿ ಎನ್ನುವ ಸದ್ಬಯಕೆ.
ನಿಮ್ಮ ಬಯಕೆ ಈಡೇರಲು ನಮ್ಮ ' ಸಪ್ತಪದಿ ಕ್ರಿಯೇಷನ್ಸ್' ಅನ್ನು ಕೆಳಗೆ ಕೊಟ್ಟಿರುವ ಮೊಬೈಲಿಗೆ ಸಂಪರ್ಕ ಮಾಡಿ. Saptapadi creations
8317397772
Bangalore
Location-:prabha

SAPTAPADI CREATIONS8317397772Wedding is a celebration of an eternal promise and a beautiful life. And something like tha...
08/08/2022

SAPTAPADI CREATIONS
8317397772
Wedding is a celebration of an eternal promise and a beautiful life. And something like that needs to be perfect.

Here, at Saptapadi Creations, we make sure that your special day is perfect. We have a lot of happy clients and we would love to have a few more. Contact us now, to have a perfect wedding!
'Marriages are made in Heaven' is a saying which denotes the importance of the Ritual based Weddings where even the Gods & Goddesses adore them. We have the SRINIVASA KALYANA , were Lord Vishnu during his incarnation on the Earth undergo the holy bonding with Padmavati. The marriage takes place in the presence of all gods & goddesses invited to our Earth. In other words the people present during the wedding ceremony are also given that heavenly importance, and their blessings are taken by the Bride & Bride-groom to lead a Successful life enjoying the Togetherness. The Couple are considered as the Lakshmi-Narayana Swaroopa as said in the sacred ' Lakshmi Shobhane ' enhancing their intimacy by chanting this on the auspicious day.
The successful ex*****on of the Ritual Part is the necessity of the Big Day. 'SAPTAPADI CREATIONS ' is here to organise such an uninterrupted completion of the Event.
Do contact us in the number given.
SAPTAPADI CREATIONS
8317397772
Bangalore
Location:sst kalyana mnatapa kengeri

Saptapadi creations 8317397772🌷🌷ನಮಸ್ಕಾರ  ಸ್ನೇಹಿತರೇ ...ಮನುಷ್ಯನ  ಬಾಳಿನಲ್ಲಿ ಮದುವೆಯೆನ್ನುವುದು  ಅತೀ  ಉತ್ಸಾಹದಿಂದ ಕೂಡಿದ  ದಿನವಾಗಿ...
30/07/2022

Saptapadi creations
8317397772🌷🌷
ನಮಸ್ಕಾರ ಸ್ನೇಹಿತರೇ ...

ಮನುಷ್ಯನ ಬಾಳಿನಲ್ಲಿ
ಮದುವೆಯೆನ್ನುವುದು ಅತೀ ಉತ್ಸಾಹದಿಂದ ಕೂಡಿದ ದಿನವಾಗಿದೆ .

ಆ ಸುಂದರವಾದ ಘಳಿಗೆಯು ಶಾಸ್ತ್ರೋಕ್ತವಾಗಿ , ಸಂಪ್ರದಾಯದಿಂದ ಕಂಗೊಳಿಸುವಂತಾದರೆ ಅದೆಷ್ಟು ಚೆಂದವಲ್ಲವೇ !!

ಶ್ರೀ ಹರಿವಾಯುಗಳ ದಯೆಯಿಂದ ಹಾಗೂ ಪಂಚಭೂತಗಳ ಸಾಕ್ಷಿಯಾಗಿ ನಡೆಯುವ
ಈ ಮದುವೆಯಲ್ಲಿ ಶಾಸ್ತ್ರಗಳ ಲೋಪ ಮಾಡಲಾಗುವುದೇ !!

ಹಾಗೆಂದಿಗೂ ಆಗಬಾರದು . ಅದಕ್ಕಾಗಿಯೇ ಅನುಭವವಿರುವ ಮುತ್ತೈದೆಯರು ನಿಮ್ಮ ಮದುವೆಯ ಜವಾಬ್ದಾರಿಯನ್ನು ಹೊತ್ತು ನಡೆಸಿಕೊಡುತ್ತಾರೆ .

ಹಾಗಾದರೆ ಇನ್ನು ತಡವೇಕೆ ,,,
ಇಂದೇ ನಮ್ಮನ್ನು ಸಂಪರ್ಕಿಸಿ .....

Saptapadi creations
8317397772
Bangalore
Location:Nesara center

SAPTAPADI CREATIONS8317397772'Marriages are made in Heaven' is a saying which denotes the importance of the Ritual based...
26/07/2022

SAPTAPADI CREATIONS
8317397772
'Marriages are made in Heaven' is a saying which denotes the importance of the Ritual based Weddings where even the Gods & Goddesses adore them. We have the SRINIVASA KALYANA , were Lord Vishnu during his incarnation on the Earth undergo the holy bonding with Padmavati. The marriage takes place in the presence of all gods & goddesses invited to our Earth. In other words the people present during the wedding ceremony are also given that heavenly importance, and their blessings are taken by the Bride & Bride-groom to lead a Successful life enjoying the Togetherness. The Couple are considered as the Lakshmi-Narayana Swaroopa as said in the sacred ' Lakshmi Shobhane ' enhancing their intimacy by chanting this on the auspicious day.
The successful ex*****on of the Ritual Part is the necessity of the Big Day. 'SAPTAPADI CREATIONS ' is here to organise such an uninterrupted completion of the Event.
Do contact us in the number given.
SAPTAPADI CREATIONS
8317397772
Bangalore
Location -v legacy

Saptapadi creations8317397772ನಮಸ್ಕಾರ  ಸ್ನೇಹಿತರೇ 🙏🙏ನಿಮ್ಮ  ಮಗಳ  ಮದುವೆ  ಸನಿಹವಿದೆಯೇ ?ಸನಿಹದ  ನೆಂಟರು  ದೂರವಿರುವರೇ ,ಇದ್ದವರೂ  ಸಹ ...
18/07/2022

Saptapadi creations
8317397772
ನಮಸ್ಕಾರ ಸ್ನೇಹಿತರೇ
🙏🙏

ನಿಮ್ಮ ಮಗಳ ಮದುವೆ ಸನಿಹವಿದೆಯೇ ?
ಸನಿಹದ ನೆಂಟರು ದೂರವಿರುವರೇ ,
ಇದ್ದವರೂ ಸಹ ಸಮಯಕ್ಕೆ ಒದಗದವರೇ !!!!

ಚಿಂತಿಸದಿರಿ ,,
ನಿಮಗಾಗಿಯೇ ನಾವಿದ್ದೇವೆ .

ನಮ್ಮ ಸಂಸ್ಥೆಯಿದು ಕೇವಲ ವ್ಯವಹಾರದಿಂದ ಕೂಡಿಲ್ಲ ,
ಇಲ್ಲಿ ನಮ್ಮತನವಿದೆ .
ನಿಮ್ಮ ಮನೆಮಕ್ಕಳಂತೆ , ನಿಮ್ಮ ಅಕ್ಕ , ತಂಗಿಯರಂತೆ ನಗುಮೊಗದಿಂದ ಓಡಾಡುತ್ತಾ ನಿಮ್ಮ ಮದುವೆ ಶಾಸ್ತ್ರಗಳ ಎಲ್ಲಾ ಕೆಲಸವನ್ನು ಸಮರ್ಪಕವಾಗಿ ನಡೆಸಿಕೊಡುತ್ತೇವೆ .

ಇನ್ನೇಕೆ ಚಿಂತೆ ಮಾಡುವಿರಿ !!
ಇಂದೇ ನಮ್ಮನ್ನು ಭೇಟಿ ಮಾಡಿರಿ , ಹಾಗೂ ನೆಮ್ಮದಿಯನ್ನು ಕಾಣಿರಿ .

ನಮ್ಮ ದೂರವಾಣಿ ಸಂಖ್ಯೆ ...
🌷🌷Saptapadi creations
8317397772
Bangalore
Location:nijaguna kalyana mantapa

Saptapadi Creations8317397772Wedding is a celebration of an eternal promise and a beautiful life. And something like tha...
15/07/2022

Saptapadi Creations
8317397772
Wedding is a celebration of an eternal promise and a beautiful life. And something like that needs to be perfect.

Here, at Saptapadi Creations, we make sure that your special day is perfect. We have a lot of happy clients and we would love to have a few more. Contact us now, to have a perfect wedding!
Saptapadi Creations
8317397772
Bangalore
Location:sathya pramoda kalyana mantapa

Saptapadi creations 🌷🌷8317397772ನಮಸ್ಕಾರ  ಸ್ನೇಹಿತರೇ 🙏🙏ನಿಮ್ಮ  ಮಗಳ  ಮದುವೆ  ಸನಿಹವಿದೆಯೇ ?ಸನಿಹದ  ನೆಂಟರು  ದೂರವಿರುವರೇ ,ಇದ್ದವರೂ  ...
13/07/2022

Saptapadi creations 🌷🌷
8317397772
ನಮಸ್ಕಾರ ಸ್ನೇಹಿತರೇ
🙏🙏

ನಿಮ್ಮ ಮಗಳ ಮದುವೆ ಸನಿಹವಿದೆಯೇ ?
ಸನಿಹದ ನೆಂಟರು ದೂರವಿರುವರೇ ,
ಇದ್ದವರೂ ಸಹ ಸಮಯಕ್ಕೆ ಒದಗದವರೇ !!!!

ಚಿಂತಿಸದಿರಿ ,,
ನಿಮಗಾಗಿಯೇ ನಾವಿದ್ದೇವೆ .

ನಮ್ಮ ಸಂಸ್ಥೆಯಿದು ಕೇವಲ ವ್ಯವಹಾರದಿಂದ ಕೂಡಿಲ್ಲ ,
ಇಲ್ಲಿ ನಮ್ಮತನವಿದೆ .
ನಿಮ್ಮ ಮನೆಮಕ್ಕಳಂತೆ , ನಿಮ್ಮ ಅಕ್ಕ , ತಂಗಿಯರಂತೆ ನಗುಮೊಗದಿಂದ ಓಡಾಡುತ್ತಾ ನಿಮ್ಮ ಮದುವೆ ಶಾಸ್ತ್ರಗಳ ಎಲ್ಲಾ ಕೆಲಸವನ್ನು ಸಮರ್ಪಕವಾಗಿ ನಡೆಸಿಕೊಡುತ್ತೇವೆ .

ಇನ್ನೇಕೆ ಚಿಂತೆ ಮಾಡುವಿರಿ !!
ಇಂದೇ ನಮ್ಮನ್ನು ಭೇಟಿ ಮಾಡಿರಿ , ಹಾಗೂ ನೆಮ್ಮದಿಯನ್ನು ಕಾಣಿರಿ .

ನಮ್ಮ ದೂರವಾಣಿ ಸಂಖ್ಯೆ ...Saptapadi creations
8317397772
Bangalore
Location: Mlr convention hall

saptapadi creations8317397772ಒಂದು  ಗಂಡಿಗೆ  ಹೆಣ್ಣಿನ  ಸಾನಿಧ್ಯ  ಹುಟ್ಟಿನಿಂದಲೇ  ದೊರಕುತ್ತದೆ.  ತಾಯಿಯ  ಮಮತೆ,  ಒಡಹುಟ್ಟಿದ  ಅಕ್ಕ - ...
11/07/2022

saptapadi creations
8317397772
ಒಂದು ಗಂಡಿಗೆ ಹೆಣ್ಣಿನ ಸಾನಿಧ್ಯ ಹುಟ್ಟಿನಿಂದಲೇ ದೊರಕುತ್ತದೆ. ತಾಯಿಯ ಮಮತೆ, ಒಡಹುಟ್ಟಿದ ಅಕ್ಕ - ತಂಗಿಯರ ಬಾಂಧವ್ಯ. ಈ ಎಲ್ಲಾ ಸಂಬಂಧಗಳ ಹಂತ ದಾಟಿಕೊಂಡು ಬಂದಾಗ ಸಹಜವಾಗಿ ಕಾಣುವುದು ಜೀವನ ಪರ್ಯಂತ ಹೆಣ್ಣನ್ನು ಮಡದಿಯ ರೂಪದಲ್ಲಿ ಸ್ವೀಕರಿಸುವ ಸಹಜ ಬಯಕೆ. ಇಂತಹ ಭಾವನೆಗೆ ಇಬ್ಬರೂ ಜೊತೆಯಾಗುವ ಸುಂದರ ಪದ ' ಮದುವೆ '.
ಈ ಮಧುರವಾದ ಬಾಂಧವ್ಯಕ್ಕೆ ಸಾಂಪ್ರದಾಯಿಕ ಚೌಕಟ್ಟು ಇರುವುದು ,ನಾವಿಬ್ಬರೂ ಒಟ್ಟಿಗೆ ಸಫಲವಾದ ದಾಂಪತ್ಯ ನಡೆಸುವ ಕಂಕಣ ತೊಡುತ್ತೇವೆ ಎಂದು, ಹಾಗೂ ಇದಕ್ಕೆ ಅಗ್ನಿ ದೇವರ ಸಾಕ್ಷಿ ಇದ್ದು ಹಿರಿಯರ ಉಪಸ್ಥಿತಿಯೊಂದಿಗೆ ಶುಭಾರಂಭ ಗೊಳ್ಳಲಿ ಎನ್ನುವ ಸದ್ಬಯಕೆ.
ನಿಮ್ಮ ಬಯಕೆ ಈಡೇರಲು ನಮ್ಮ ' ಸಪ್ತಪದಿ ಕ್ರಿಯೇಷನ್ಸ್' ಅನ್ನು ಕೆಳಗೆ ಮೊಬೈಲಿಗೆ ಸಂಪರ್ಕ ಮಾಡಿ.
saptapadi creations
8317397772
Bangalore
Location:nijaguna kalyana mantapa

Saptapadi creations 🌷🌷8317397772ನಮಸ್ಕಾರ  ಸ್ನೇಹಿತರೇ 🙏🙏ನಿಮ್ಮ  ಮಗಳ  ಮದುವೆ  ಸನಿಹವಿದೆಯೇ ?ಸನಿಹದ  ನೆಂಟರು  ದೂರವಿರುವರೇ ,ಇದ್ದವರೂ  ...
07/07/2022

Saptapadi creations 🌷🌷
8317397772
ನಮಸ್ಕಾರ ಸ್ನೇಹಿತರೇ
🙏🙏

ನಿಮ್ಮ ಮಗಳ ಮದುವೆ ಸನಿಹವಿದೆಯೇ ?
ಸನಿಹದ ನೆಂಟರು ದೂರವಿರುವರೇ ,
ಇದ್ದವರೂ ಸಹ ಸಮಯಕ್ಕೆ ಒದಗದವರೇ !!!!

ಚಿಂತಿಸದಿರಿ ,,
ನಿಮಗಾಗಿಯೇ ನಾವಿದ್ದೇವೆ .

ನಮ್ಮ ಸಂಸ್ಥೆಯಿದು ಕೇವಲ ವ್ಯವಹಾರದಿಂದ ಕೂಡಿಲ್ಲ ,
ಇಲ್ಲಿ ನಮ್ಮತನವಿದೆ .
ನಿಮ್ಮ ಮನೆಮಕ್ಕಳಂತೆ , ನಿಮ್ಮ ಅಕ್ಕ , ತಂಗಿಯರಂತೆ ನಗುಮೊಗದಿಂದ ಓಡಾಡುತ್ತಾ ನಿಮ್ಮ ಮದುವೆ ಶಾಸ್ತ್ರಗಳ ಎಲ್ಲಾ ಕೆಲಸವನ್ನು ಸಮರ್ಪಕವಾಗಿ ನಡೆಸಿಕೊಡುತ್ತೇವೆ .

ಇನ್ನೇಕೆ ಚಿಂತೆ ಮಾಡುವಿರಿ !!
ಇಂದೇ ನಮ್ಮನ್ನು ಭೇಟಿ ಮಾಡಿರಿ , ಹಾಗೂ ನೆಮ್ಮದಿಯನ್ನು ಕಾಣಿರಿ .

ನಮ್ಮ ದೂರವಾಣಿ ಸಂಖ್ಯೆ ...
Saptapadi creations
8317397772
Bangalore
Location:gowramma ramayya kalyana mantapa

06/07/2022

Saptapadi creations 8328397773

Saptapadi creations 🌷🌷8317397772ನಮಸ್ಕಾರ  ಸ್ನೇಹಿತರೇ ,,ನಿಮ್ಮಲ್ಲಿ  ನಡೆಯುವ  ಮದುವೆಗೆ  ಶಾಸ್ತ್ರೀಯವಾದ  ಲೇಪ ಬೇಕಿದೆಯೇ ,,ಆ  ಮದುವೆಯ ...
02/07/2022

Saptapadi creations 🌷🌷
8317397772
ನಮಸ್ಕಾರ ಸ್ನೇಹಿತರೇ ,,
ನಿಮ್ಮಲ್ಲಿ ನಡೆಯುವ ಮದುವೆಗೆ ಶಾಸ್ತ್ರೀಯವಾದ ಲೇಪ ಬೇಕಿದೆಯೇ ,,

ಆ ಮದುವೆಯ ಪ್ರತಿ ಘಳಿಗೆಯೂ , ಒಂದು ದೃಶ್ಯಕಾವ್ಯವಾಗಿ ಕಾಣಬೇಕೆಂಬ ಆಸೆ ನಿಮಗಿದೆಯೇ ......

ಮದುವೆಯ ಶಾಸ್ತ್ರಗಳ
ತಿಳುವಳಿಕೆ ಗೊತ್ತಿಲ್ಲವೆಂಬ ಚಿಂತೆಯೇ ??

ನಮ್ಮ ಹಿಂದೂ ಸಂಪ್ರದಾಯದಂತೆ ಶಾಸ್ತ್ರೀಯವಾಗಿ , ಮಂತ್ರಮಿಳಿತವಾಗಿ ನಿಮ್ಮ ಮಗಳ ಕನ್ಯಾದಾನವನ್ನು ಮಾಡುವ ಕನಸಿದೆಯೇ !!

ಹಾಗಾದರೇ ,
ನಿಮಗಾಗಿಯೇ ನಾವಿದ್ದೇವೆ .

ಅದೆಷ್ಟೋ
ಹೆಣ್ಣು ಹೆತ್ತವರ ಆತಂಕವನ್ನು , ದೂರ ಮಾಡಿರುವ ಹೆಮ್ಮೆ ನಮಗಿದೆ .

ನಿಮಗೆ ನಮ್ಮ ಸಹಕಾರದ ಅಗತ್ಯವಿದ್ದಲ್ಲಿ ಈ ಕೆಳಕಂಡ ದೂರವಾಣಿಯನ್ನು ಸಂಪರ್ಕಿಸಿ .....
Saptapadi creations

8317397772
Bangalore
Location:-guru narsimha kalyana mantapa

Saptapadi creations 8317397772ಪ್ರಿಯ  ಬಂಧುಗಳೇ ,ನಿಮ್ಮ  ಮನೆಯಲ್ಲಿ  ನಡೆಯುವ  ಮಂಗಳ ಕಾರ್ಯಕ್ಕೆ  ನಮ್ಮ  ಸಹಕಾರ  ಬೇಕಿದೆಯೇ  ?ನಿಮ್ಮ  ಮನ...
01/07/2022

Saptapadi creations
8317397772
ಪ್ರಿಯ ಬಂಧುಗಳೇ ,
ನಿಮ್ಮ ಮನೆಯಲ್ಲಿ ನಡೆಯುವ ಮಂಗಳ ಕಾರ್ಯಕ್ಕೆ ನಮ್ಮ ಸಹಕಾರ ಬೇಕಿದೆಯೇ ?

ನಿಮ್ಮ ಮನೆಯ ಮಕ್ಕಳಂತೆ ಬಂದು ನಿಮ್ಮ ಮದುವೆಯ ಜವಾಬ್ದಾರಿಯನ್ನು ಹೊತ್ತು ಅಚ್ಚುಕಟ್ಟಾಗಿ ನಡೆಸಿಕೊಡುತ್ತೇವೆ .

ಅರಿಶಿನ ಕುಂಕುಮ , ಹೂವು ವೀಳ್ಯದೆಲೆಯಿಂದ ಮೊದಲು ಮಾಡಿಕೊಂಡು ಪ್ರತಿಯೊಂದು ಪದಾರ್ಥವನ್ನು ನಾವೇ ತಂದು ಸಕಲ ಸಿದ್ಧತೆಗಳನ್ನು ಮಾಡಿಕೊಡುತ್ತೇವೆ .

ದೇವರ ಸಮಾರಾಧನೆಯಿಂದ ನಮ್ಮ ಕೆಲಸಗಳು ಶುರುವಾದರೆ , ಮುಂದೆ ಹೆಣ್ಣೊಪ್ಪಿಸಿಕೊಡುವವರೆಗೂ ಎಲ್ಲಾ ಜವಾಬ್ದಾರಿಯನ್ನು ಅತ್ಯಂತ ಮುತುವರ್ಜಿ ವಹಿಸಿ ಮಾಡಿಕೊಡುತ್ತೇವೆ .

ನಮ್ಮ ಅಗತ್ಯ ನಿಮಗಿದ್ದರೇ ,,
ಈ ಕೂಡಲೇ ನಮ್ಮ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು .

Saptapadi creations
8317397772
Bangalore
Location:poornima convention hall

SAPTAPADI CREATIONS8317397772ಬದುಕಿನ  ಈ  ನಂಟಿನ  ಗಂಟನ್ನು  ಶಾಸ್ತ್ರ  ಸಂಪ್ರದಾಯಗಳ  ಜೊತೆಯಲ್ಲಿಯೇ  ಬೆಸೆದರೆ  ಸುಂದರವಾದ  ಬದುಕು  ನಮ್ಮ...
29/06/2022

SAPTAPADI CREATIONS
8317397772
ಬದುಕಿನ ಈ ನಂಟಿನ ಗಂಟನ್ನು ಶಾಸ್ತ್ರ ಸಂಪ್ರದಾಯಗಳ ಜೊತೆಯಲ್ಲಿಯೇ ಬೆಸೆದರೆ
ಸುಂದರವಾದ ಬದುಕು
ನಮ್ಮದಾಗುವುದಲ್ಲವೇ !

ಸ್ನೇಹಿತರೇ ಇಂದಿನ ಈ ಬಿಡುವಿಲ್ಲದ ಒತ್ತಡಗಳಲ್ಲಿ , ಮದುವೆಯ ಪ್ರತಿಯೊಂದು ಕೆಲಸವನ್ನೂ ಹೆತ್ತವರೇ ನಿಭಾಯಿಸುವುದು ಬಲು ಕಷ್ಟವಾಗಿದೆ .

ಅದಕ್ಕಾಗಿಯೇ ನಿಮ್ಮ ಸಹಾಯಕ್ಕಾಗಿಯೇ ಇರುವ ನಮ್ಮ ಸಂಸ್ಥೆಯನ್ನು ಒಮ್ಮೆ ಸಂಪರ್ಕಿಸಿ .

ಇಲ್ಲಿ ಶಾಸ್ತ್ರ ಸಂಪ್ರದಾಯಗಳಿಗೆ ಚ್ಯುತಿ ಬಾರದಂತೆ ಎಲ್ಲವನ್ನೂ ನಾವು ನಡೆಸಿಕೊಡುತ್ತೇವೆ .

ನಮ್ಮ ಧಾರ್ಮಿಕ ಆಚರಣೆಗಳಲ್ಲಿ ಅತ್ಯಂತ ಪ್ರಮುಖವಾದ
ಮದುವೆಗೆ ಶಾಸ್ತ್ರ ಹಾಗೂ ಸಂಪ್ರದಾಯಗಳೇ ಅತೀ ಮುಖ್ಯವಾಗಿದೆ .

ಈ ನಿಟ್ಟಿನಲ್ಲಿ ನಿಮಗೆ
ನಮ್ಮ ಸಹಕಾರ ಸಂಪೂರ್ಣವಾಗಿ ದೊರೆಯುತ್ತದೆ .

ತಾವುಗಳು ತಮ್ಮ ಮಗಳ / ಮಗನ ಮದುವೆಯನ್ನು ವೈಭವೋಪೇತವಾಗಿ ಕಣ್ತುಂಬಿಕೊಳ್ಳಬಹುದು
ಸಂಭ್ರಮಿಸಬಹುದು .

ಹಾಗಿದ್ದರೇ ,
ತಡ ಮಾಡದೇ ನಮ್ಮ ದೂರವಾಣಿಯನ್ನು ಸಂಪರ್ಕಿಸಿ ..
SAPTAPADI CREATIONS
8317397772
Bangalore
Location:poornima convention hall

Saptapadi creations 🌷🌷8317397772ತ್ರಿಮತಸ್ತ  ಬಂಧುಗಳಿಗೆ ನಮಸ್ಕಾರಗಳು .ನಿಮ್ಮ ನಿಮ್ಮ  ಪದ್ಧತಿಗಳಿಗೆ  ಅನುಗುಣವಾಗಿ , ಮದುವೆಯ  ಶಾಸ್ತ್ರದ...
27/06/2022

Saptapadi creations 🌷🌷
8317397772
ತ್ರಿಮತಸ್ತ ಬಂಧುಗಳಿಗೆ
ನಮಸ್ಕಾರಗಳು .

ನಿಮ್ಮ ನಿಮ್ಮ ಪದ್ಧತಿಗಳಿಗೆ ಅನುಗುಣವಾಗಿ , ಮದುವೆಯ ಶಾಸ್ತ್ರದ ಕಾರ್ಯವನ್ನು ನಾವು ನಡೆಸಿಕೊಡುತ್ತೇವೆ .

ಹೂವೀಳ್ಯ , ದೇವರ ಸಮಾರಾಧನೆ ಹಾಗೂ ವರಪೂಜೆಯ ಅಲಂಕಾರದ ಎಲ್ಲಾ ಜವಾಬ್ದಾರಿಯನ್ನು ಒಪ್ಪಿಕೊಂಡು ನಡೆಸಿಕೊಡುತ್ತೇವೆ .

ಮದುವೆಯ ಹಿಂದಿನ ದಿನವೇ ನಾವಲ್ಲಿದ್ದು ,
ವರನ ಸ್ವಾಗತಕ್ಕೆ ಹೂವಿನ ಅಲಂಕಾರ ,
ಚಿತ್ತಾರದ ರಂಗೋಲಿ ,
ಒಳಾಂಗಣ ವಿನ್ಯಾಸ ...
ಇದೆಲ್ಲವನ್ನೂ ಸುಸೂತ್ರವಾಗಿ ಮಾಡಿಕೊಡುತ್ತೇವೆ .

ನಿಮ್ಮ ಜವಾಬ್ದಾರಿ ನಮ್ಮದು .

ನಿಶ್ಚಿಂತೆ , ಸಡಗರ ನಿಮ್ಮದು .
ಹಾಗಿದ್ದರೇ ,
ಈ ಕೆಳಕಂಡ ದೂರವಾಣಿಯನ್ನು ಸಂಪರ್ಕಿಸಿ ....
Saptapadi creations
8317397772
Bangalore
Location:tld kalyana mantapa

Saptapadi creations 🌷🌷8317397772ತ್ರಿಮತಸ್ತ  ಬಂಧುಗಳಿಗೆ ನಮಸ್ಕಾರಗಳು .ನಿಮ್ಮ ನಿಮ್ಮ  ಪದ್ಧತಿಗಳಿಗೆ  ಅನುಗುಣವಾಗಿ , ಮದುವೆಯ  ಶಾಸ್ತ್ರದ...
23/06/2022

Saptapadi creations 🌷🌷
8317397772
ತ್ರಿಮತಸ್ತ ಬಂಧುಗಳಿಗೆ
ನಮಸ್ಕಾರಗಳು .

ನಿಮ್ಮ ನಿಮ್ಮ ಪದ್ಧತಿಗಳಿಗೆ ಅನುಗುಣವಾಗಿ , ಮದುವೆಯ ಶಾಸ್ತ್ರದ ಕಾರ್ಯವನ್ನು ನಾವು ನಡೆಸಿಕೊಡುತ್ತೇವೆ .

ಹೂವೀಳ್ಯ , ದೇವರ ಸಮಾರಾಧನೆ ಹಾಗೂ ವರಪೂಜೆಯ ಅಲಂಕಾರದ ಎಲ್ಲಾ ಜವಾಬ್ದಾರಿಯನ್ನು ಒಪ್ಪಿಕೊಂಡು ನಡೆಸಿಕೊಡುತ್ತೇವೆ .

ಮದುವೆಯ ಹಿಂದಿನ ದಿನವೇ ನಾವಲ್ಲಿದ್ದು ,
ವರನ ಸ್ವಾಗತಕ್ಕೆ ಹೂವಿನ ಅಲಂಕಾರ ,
ಚಿತ್ತಾರದ ರಂಗೋಲಿ ,
ಒಳಾಂಗಣ ವಿನ್ಯಾಸ ...
ಇದೆಲ್ಲವನ್ನೂ ಸುಸೂತ್ರವಾಗಿ ಮಾಡಿಕೊಡುತ್ತೇವೆ .

ನಿಮ್ಮ ಜವಾಬ್ದಾರಿ ನಮ್ಮದು .

ನಿಶ್ಚಿಂತೆ , ಸಡಗರ ನಿಮ್ಮದು .
ಹಾಗಿದ್ದರೇ ,
ಈ ಕೆಳಕಂಡ ದೂರವಾಣಿಯನ್ನು ಸಂಪರ್ಕಿಸಿ ....
Saptapadi creations 🌷🌷
8317397772
Bangalore
Location: gnr kalyana mantapa

Saptapadi creations 🌷🌷8317397772ನಿಮ್ಮ  ಮನೆಯಲ್ಲಿ  ನಡೆಯುವ  ಅತೀ ಮುಖ್ಯವಾದ  ಮಂಗಳ ಕಾರ್ಯವೆಂದರೆ ,ಅದು  ಮದುವೆಯೇ ಹೌದಲ್ಲವೇ ....ಸುಂದರ...
21/06/2022

Saptapadi creations 🌷🌷
8317397772
ನಿಮ್ಮ ಮನೆಯಲ್ಲಿ ನಡೆಯುವ ಅತೀ ಮುಖ್ಯವಾದ ಮಂಗಳ ಕಾರ್ಯವೆಂದರೆ ,
ಅದು ಮದುವೆಯೇ
ಹೌದಲ್ಲವೇ ....

ಸುಂದರವಾದ ನಮ್ಮ ಶಾಸ್ತ್ರಗಳು ನೋಡಲೂ ಚೆಂದ ,
ಅದರ ಆಚರಣೆಯೂ ಚೆಂದ .

ಯಾವ ಶಾಸ್ತ್ರದಲ್ಲೂ ಸ್ವಲ್ಪವೂ ಲೋಪವಿಲ್ಲದಂತೆ ನಾವು ಮದುವೆಯ ಮಂಗಳ ಕಾರ್ಯವನ್ನು ನಡೆಸಿಕೊಡುತ್ತೇವೆ .

ಆಧುನಿಕ ರೀತಿಯ ಅಲಂಕಾರಗಳನ್ನೂ ,
ಸನಾತನ ಪದ್ಧತಿಯಂತೆ
ದೇವರ ಸಮಾರಾಧನೆ ,
ಹೂ ವೀಳ್ಯ , ವರಪೂಜೆಯ ಅಲಂಕಾರ ಸಾಮಗ್ರಿಗಳು ಎಲ್ಲವೂ ನಮ್ಮದೇ ಜವಾಬ್ದಾರಿಯಾಗಿರುತ್ತದೆ .

ತಾವು ನಿಶ್ಚಿಂತೆಯಿಂದ ನಿಮ್ಮ ಮಗಳ / ಮಗನ
ಕಲ್ಯಾಣವನ್ನು ನಡೆಸಬಹುದಾಗಿದೆ .

ಹೆಚ್ಚಿನ ವಿವರಗಳಿಗೆ
ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ....
Saptapadi creations
8317397772
Bangalore
Location: gowramma ramaiyya kalyana mantapa

Saptapadi creations8317397772Marriage rituals has the essence of TOGETHERNESS in it . Two lives join hand in hand to get...
18/06/2022

Saptapadi creations
8317397772
Marriage rituals has the essence of TOGETHERNESS in it . Two lives join hand in hand to get along through out life with Happiness & Satisfaction. No doubt COVID Times has made our life harder,but the Grandeur of these Ritual Part is bound to be completed to make the MARRIAGE morel MEANINGFUL. We SAPTAPADI CREATIONS expert team are with you to SUCCESSFULLY handle the EVENT as per your needs, following all the PROTOCOL accordingly.
Please feel free to contact us in the below number mentioned.
Saptapadi creations
8317397772
Bangalore
Location, :kartika kalyana mantapa

SAPTAPADI CREATIONS :8317397772 ಅಬ್ಬಾ!! ಅಂತೂ ಇಂತೂ ಮದುವೆಯ ಕೆಲಸಗಳು ಮುಗೀತು, ಇನ್ನು ಹದಿನೈದು ದಿನಗಳಲ್ಲಿ ಅಂದು ಕೊಂಡ ಹಾಗೆ ಮೂರು ದಿನ...
15/06/2022

SAPTAPADI CREATIONS :8317397772
ಅಬ್ಬಾ!! ಅಂತೂ ಇಂತೂ ಮದುವೆಯ ಕೆಲಸಗಳು ಮುಗೀತು, ಇನ್ನು ಹದಿನೈದು ದಿನಗಳಲ್ಲಿ ಅಂದು ಕೊಂಡ ಹಾಗೆ ಮೂರು ದಿನದ ಮದುವೆ ಕಾರ್ಯ ನಡೆದು ಹೋದರೆ ತಲೆಯ ಮೇಲಿರುವ ಭಾರ ಇಳಿದಂತೆ, ಇದು ಹೆಣ್ಣಿನ ಮನೆಯವರ ಸಹಜ ಯೋಚನೆ. ಈ ಆಲೋಚನೆಗೆ ದೊಡ್ದ ಪೆಟ್ಟು ಬಿದ್ದಿದ್ದು Corona ಮಹಾಮಾರಿ ಮಾಡಿರುವ ಅವಾಂತರ,ಎಲ್ಲರ ಜೀವನ ಉಲ್ಟಾ- ಪಲ್ಟಾ, ಅಂದುಕೊಂಡ ಹಾಗೆ ಯಾವುದು ಆಗುತ್ತಿಲ್ಲ ಎಂಬ ಭಾವನೆ.
ಇದು ವಧು-ವರರಿಗೆ ಕೂಡ ,ಇನ್ನೇನು ಒಂದಾಗುತ್ತೇವೆ,ಎನ್ನುವ ಆಸೆ ಬದಿಗೊತ್ತಿ ದುಃಖ ಪಡುವ ವಿಷಯವೇ. ಆದರೆ ಜವಾಬ್ದಾರಿ ಹೊತ್ತಿರುವ ತಂದೆ- ತಾಯಿ ಇಷ್ಟೊಂದು ದುಡ್ಡು ಖರ್ಚು ಮಾಡಿ ಎಲ್ಲಾ ಕಡೆನೂ advance ಕೊಟ್ಟಿದ್ದೀವಿ ಅಂತ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಗೊಂದಲದ ಸಮಯ.
ಈ ಅನಿರೀಕ್ಷಿತ ಆತಂಕದ ನಡುವೆಯೂ SAPTAPADI CREATIONS ನುರಿತ ತಂಡ ನಿಮ್ಮೊಂದಿಗಿದೆ. ಸರ್ಕಾರದ ಅಧಿಸೂಚನೆ ಪಾಲಿಸಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಮದುವೆ ಕಾರ್ಯಕ್ರಮ ನಿರ್ವಹಣೆಯಾಗುತ್ತದೆ ಎಂಬ ಭರವಸೆ ನೀಡುತ್ತೇವೆ.
ಕೊಟ್ಟಿರುವ ಸಂಖ್ಯೆಯಲ್ಲಿ ನಮ್ಮನ್ನು ಸಂಪರ್ಕಿಸಿ.
SAPTAPADI CREATIONS :8317397772
Banglore
Location:abhimani

SAPTAPADI CREATIONS:8317397772ಮಂಗಳ ವಾದ್ಯಗಳ ಝೇಂಕಾರ, ವೇದ -ಮಂತ್ರಘೋಷ, ಇದೆಲ್ಲವನ್ನೂ ಮರೆಸುವ ಹೆಂಗೆಳೆಯರ ಸಂಭ್ರಮದ ಓಡಾಟ, ಹೌದು!!! ನಿಮ...
13/06/2022

SAPTAPADI CREATIONS:8317397772
ಮಂಗಳ ವಾದ್ಯಗಳ ಝೇಂಕಾರ, ವೇದ -ಮಂತ್ರಘೋಷ, ಇದೆಲ್ಲವನ್ನೂ ಮರೆಸುವ ಹೆಂಗೆಳೆಯರ ಸಂಭ್ರಮದ ಓಡಾಟ, ಹೌದು!!! ನಿಮ್ಮ ಊಹೆ ಸರಿ, ಇದು ಮದುವೆ - ಮನೆಯ ಸಡಗರ. ಹೆಣ್ಣಿನ ಮನೆಯವರು ತಮ್ಮ would be ಅಳೀಮಯ್ಯನನ್ನು ಬರ ಮಾಡಿಕೊಳ್ಳಲು ಸಜ್ಜಾಗಿರುವ ಸಮಯ, ಮುಖ್ಯದ್ವಾರದಲ್ಲಿ ನಿಂತು ಪುರೋಹಿತರು ಹಾರ, ಎದಿರಕ್ಕಿ, ಅರಿಶಿಣ ಕುಂಕುಮದ ತಟ್ಟೆಯೆಲ್ಲಾ ready ತಾನೆ ಎಂದು ಆದೇಶಿಸುವ ಗಟ್ಟಿಯಾದ ಧ್ವನಿ, ಇದನ್ನು ಕೇಳಿದ ಮರುಕ್ಷಣ ಎಲ್ಲವೂ ತಯಾರು.
ಮದುಮಗ ಹಾಗೂ ಬೀಗರ ಆಗಮನಕ್ಕೆ ಬಣ್ಣ- ಬಣ್ಣದ ಹೂಗಳಿಂದ ಆಕರ್ಷಕವಾದ ಹೂವಿನ ಸ್ವಾಗತ ಮಾರ್ಗವು ಸಿದ್ಧವಾಗಿದೆ, ಎಲ್ಲರ ಮುಖದಲ್ಲಿ ಸಂತೋಷ ಕಾಣುತ್ತಿದೆ,ಇದನ್ನು ಗಮನಿಸಿದ ಹೆಣ್ಣಿನ ತಾಯಿ - ತಂದೆಗೆ ತಮ್ಮ ಮಗಳ ಮದುವೆಯ ವ್ಯವಸ್ಥೆ ಬಗ್ಗೆ ಹೆಮ್ಮೆಯ ಭಾವ ಮೂಡಿತು ಇಷ್ಟು ಆದಮೇಲೆ ಮಿಕ್ಕಿದೆಲ್ಲವು ನಿರಾತಂಕವಾಗಿ ನಡೆಯುವುದು ಎಂದು ಭರವಸೆ ಮೂಡಿತು.
ಈ ನಿರಾತಂಕದ ಸಂಭ್ರಮವು ನಿಮ್ಮದಾಗಿಸಿಕೊಳ್ಳಲು SAPTAPADI CREATIONS ನಿಮ್ಮ ಜೊತೆ ಇದ್ದೇವೆ. ಈ ಕೆಳಗಿನ ಸಂಖ್ಯೆಯಲ್ಲಿ ನಮ್ಮನ್ನು ಸಂಪರ್ಕಿಸಿ
SAPTAPADI CREATIONS:8317397772
Bangalore
Location:avadhani convention hall

SAPTAPADI CREATIONS  8317397772ಮದುವೆಯ ಈ ಬಂಧ,ಹೃದಯಗಳ ಬೆಸೆಯುವ ಸಂಭ್ರಮದ ಅನುಬಂಧ. ಭಾವನೆಗಳೂ ಒಂದಾಗುವ ಈ ಕ್ಷಣಗಳು ವಧು - ವರ ಇಬ್ಬರಿಗೂ ...
09/06/2022

SAPTAPADI CREATIONS
8317397772
ಮದುವೆಯ ಈ ಬಂಧ,ಹೃದಯಗಳ ಬೆಸೆಯುವ ಸಂಭ್ರಮದ ಅನುಬಂಧ. ಭಾವನೆಗಳೂ ಒಂದಾಗುವ ಈ ಕ್ಷಣಗಳು ವಧು - ವರ ಇಬ್ಬರಿಗೂ ಮರೆಯಲಾರದ ಚಿರ ನೂತನ ಅನುಭವ ನೀಡುವಂಥದ್ದೇ ಸರಿ. ಈ ಅನುಭವಕ್ಕೆ ಸಾಕ್ಷಿಯಾಗಿ ನಿಲ್ಲುವುದು ನಮ್ಮ ಅರ್ಥ ಪೂರ್ಣ ಆಚರಣೆಗಳ ಸರಮಾಲೆ. ಎಲ್ಲಾ ಆಚರಣೆಗಳ್ಳನ್ನು ಎಳ್ಳಷ್ಟೂ ಲೋಪ- ದೋಷವಿಲ್ಲದೆ ನಿಭಾಯಿಸುವಲ್ಲಿ ನಮ್ಮ SAPTAPADI CREATIONS ನಿಮ್ಮ ಜೊತೆ ನಿಲ್ಲುತ್ತದೆ. ನಮ್ಮಲ್ಲಿರುವ ಅನುಭವದ ತಂಡ ಸದಾ ನಿಮ್ಮ ಜೊತೆ ನಿಂತು ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸುವಲ್ಲಿ ನಿರತರಾಗಿರುತ್ತಾರೆ.
ನಿಮ್ಮೊಂದಿಗೆ ನಾವಿರಲು ಈ ಕೆಳಗಿನ ಸಂಖ್ಯೆಗೆ ಕರೆ ಮಾಡಿ.
SAPTAPADI CREATIONS: 8317397772 bangalore
Location:karnataka jain bhavan

Saptapadi creations :8317397772ಹಿಂದೂ ಸಂಪ್ರದಾಯದ ವಿಶೇಷತೆಯ ನೆಲೆಗಟ್ಟು ಶಾಸ್ತ್ರ ಗಳ   ಅನುಸರಣೆ.  ಅತೀ ಅಮೂಲ್ಯವಾದ ಮದುವೆಯ ಸಂದರ್ಭದಲ್ಲ...
06/06/2022

Saptapadi creations :8317397772
ಹಿಂದೂ ಸಂಪ್ರದಾಯದ ವಿಶೇಷತೆಯ ನೆಲೆಗಟ್ಟು ಶಾಸ್ತ್ರ ಗಳ ಅನುಸರಣೆ. ಅತೀ ಅಮೂಲ್ಯವಾದ ಮದುವೆಯ ಸಂದರ್ಭದಲ್ಲಿ ಕಳೇ ಕಟ್ಟುವುದು ಇದೇ ಸಂಪ್ರದಾಯದ ಆಚರಣೆ ಯಶಸ್ವಿಯಾಗಿ ಪೂರ್ಣಗೊಂಡರೆ ಮಾತ್ರವಲ್ಲವೇ.
ವಧುವಿನ ಮದುವೆಯ ಸಂಭ್ರಮ ಶುಭಾರಂಭವಾಗುವುದು ' ದೇವರ ಸಮಾರಾಧನೆ' ಯೊಂದಿಗೆ ,ಅದೂ ಛತ್ರದಲ್ಲಿ ಮಾಡಿದರೆ ಎಲ್ಲಾರೂ ಸೇರಲು ವಿಶಾಲವಾದ ಜಾಗ ಒಂದು ಕಡೆಯಾದರೆ ಒರಳಕಲ್ಲು- ಬೀಸೋಕಲ್ಲು ಪೂಜೆ, ಬಳೆಗಾರನಿಂದ ಬಳೆ ಹಾಕಿಸಿಕೊಳ್ಳುವ ಶಾಸ್ತ್ರಕ್ಕೆ ಬೇಕಾದಷ್ಟು ಜನ ಸೇರಿಸಬಹುದು ಎಂಬ ಸಂತಸ. ಹೀಗೆ ಮುಂದುವರೆದು ಏರಡು ದಿನದ ಎಲ್ಲಾ ಶಾಸ್ತ್ರ ಮುಗಿಸುವ ತವಕ ಹೆಣ್ಣಿನ ಮನೆಯವರ ಜವಾಬ್ದಾರಿಯಾಗಿರುತ್ತದೆ. ಈ ಸಂಭ್ರಮದ ಯಶಸ್ಸಿಗಾಗಿ ನಮ್ಮ ನುರಿತ SAPTAPADI CREATIONS TEAM ನಿಮ್ಮೊಂದಿಗಿರಲು ಸದಾ ಸಿದ್ದ.
ಕೆಳಗೆ ಕೊಟ್ಟಿರುವ ಸಂಖ್ಯೆಯಲ್ಲಿ ನಮ್ಮನ್ನು ಸಂಪರ್ಕಿಸಿ
Saptapadi creations :8317397772
Bangalore
Location:shivabalayogi kalyana mantapa

Saptapadi Creations: 8317397772Marriage brings families together. The rituals form strong, everlasting bonds with the im...
31/05/2022

Saptapadi Creations: 8317397772

Marriage brings families together. The rituals form strong, everlasting bonds with the important people in your life. We are experts who can make this dream come true!

Let us make this day special for you! By contacting Saptapadi creations, you will reassure yourself of a smooth, hassle-free wedding. Contact us now!

Location: MLR Convention Hall
Saptapadi Creations (8317397772), Bangalore

Saptapadi Creations: 8317397772Wedding is a celebration of an eternal promise and a beautiful life. And something like t...
27/05/2022

Saptapadi Creations: 8317397772

Wedding is a celebration of an eternal promise and a beautiful life. And something like that needs to be perfect.

Here, at Saptapadi Creations, we make sure that your special day is perfect. We have a lot of happy clients and we would love to have a few more. Contact us now, to have a perfect wedding!

Location: Nandagokula

Saptapadi Creations (8317397772), Bangalore

Saptapadi Creations: 8317397772Marriage is a wonderful start to a new life. It marks the start of a big journey. Somethi...
20/05/2022

Saptapadi Creations: 8317397772

Marriage is a wonderful start to a new life. It marks the start of a big journey. Something that is sacred and special.

Such an auspicious mark should start off on a great note. At Saptapadi Creations, we can assure you of that great start! Contact us now!

Location: Mangalya Sangama - Mysore

Saptapadi Creations (8317397772), Bangalore

Saptapadi Creations: 8317397772The start of the union of an everlasting bond is something to celebrate with happiness an...
17/05/2022

Saptapadi Creations: 8317397772

The start of the union of an everlasting bond is something to celebrate with happiness and pleasure. A wedding is a very important week in so many people's lives and something like that has to be perfect!

At Saptapadi Creations, we make sure to strive for the level of perfection you deserve. Contact us now!

Saptapadi Creations (8317397772), Bangalore

Saptapadi Creations: 8317397772The start of the union of an everlasting bond is something to celebrate with happiness an...
13/05/2022

Saptapadi Creations: 8317397772

The start of the union of an everlasting bond is something to celebrate with happiness and pleasure. A wedding is a very important week in so many people's lives and something like that has to be perfect!

At Saptapadi Creations, we make sure to strive for the level of perfection you deserve. Contact us now!

Location: Panchavi Pavilion

Saptapadi Creations (8317397772), Bangalore

Saptapadi Creations: 8317397772Marriage is a sacred step in life. To spend the rest of your life with a partner is a ble...
11/05/2022

Saptapadi Creations: 8317397772

Marriage is a sacred step in life. To spend the rest of your life with a partner is a blessing. The start of that life begins with the perfect wedding.

At Saptapadi Creations, all will be taken care of. Leave it to us to give you the wedding of your dreams! Contact us now!

Location: MR Convention Hall

Saptapadi Creations (8317397772), Bangalore

Saptapadi Creations: 8317397772Wedding is a celebration of an eternal promise and a beautiful life. And something like t...
06/05/2022

Saptapadi Creations: 8317397772

Wedding is a celebration of an eternal promise and a beautiful life. And something like that needs to be perfect.

Here, at Saptapadi Creations, we make sure that your special day is perfect. We have a lot of happy clients and we would love to have a few more. Contact us now, to have a perfect wedding!

Location: Harihara

Saptapadi Creations (8317397772), Bangalore

Saptapadi Creations: 8317397772Are you looking for someone to do amazing work for your event? Look no further! At Saptap...
03/05/2022

Saptapadi Creations: 8317397772

Are you looking for someone to do amazing work for your event? Look no further! At Saptapadi creations, we handle all of the traditional side of the events so that you can enjoy your time with your loved ones!

To book Saptapadi Creations, contact the number given below.

Saptapadi Creations (8317397772), Bangalore

Saptapadi Creations: 8317397772Marriage is a big, important part of life. With meaningful rituals and all the friends an...
30/04/2022

Saptapadi Creations: 8317397772

Marriage is a big, important part of life. With meaningful rituals and all the friends and family present, it's an emotional, beautiful period. We can help you in this touching time with everything you need!

By contacting Saptapadi creations, you are reassured to have aan easy, trouble-free wedding. Contact us now!

Saptapadi Creations (8317397772), Bangalore

Saptapadi Creations: 8317397772ಮದುವೆ ಎಂಬುದು ಏರಡು ಜೀವಗಳ ಸಂಭ್ರಮದ  ಸಮ್ಮಿಲನ.' ಸಪ್ತಪದಿ ' ಯ ಎಳು ಹೆಜ್ಜೆಯಿಂದ ಪ್ರಾರಂಭವಾಗುವ ಈ ಪಯಣದ...
26/04/2022

Saptapadi Creations: 8317397772

ಮದುವೆ ಎಂಬುದು ಏರಡು ಜೀವಗಳ ಸಂಭ್ರಮದ ಸಮ್ಮಿಲನ.' ಸಪ್ತಪದಿ ' ಯ ಎಳು ಹೆಜ್ಜೆಯಿಂದ ಪ್ರಾರಂಭವಾಗುವ ಈ ಪಯಣದ ಜೊತೆ, ಎಳೇಳು ಜನುಮದಲ್ಲೂ ನಿಮ್ಮ ಬಂಧ ಹೀಗೆ ಸಾಗಲಿ ಎಂದು ಹರಸುವ ಹಿತೈಷಿಗಳು, ಬಂಧು - ಮಿತ್ರರ ಸಾಕ್ಷಿ ಇದ್ದರೆ ಅದೊಂದು ಅಭೂತಪೂರ್ವ ಅನುಭವ. ಈ ಅನುಭವ ನೀವು ಹೊಂದಲು ನಮ್ಮ SAPTAPADI CREATIONS ಸಹಕಾರಿ. ಶಾಸ್ತ್ರ- ಸಂಪ್ರದಾಯಗಳ ಪರಿಣಿತ TEAM ನಮ್ಮದು, ನಿಮ್ಮೊಳಗೆ ಒಬ್ಬರಾಗಿ ಕಾರ್ಯಕ್ರಮ ನಿರ್ವಹಣೆಯ ಜವಾಬ್ದಾರಿ ಹಂಚಿಕೊಂಡು ಅದನ್ನು ಯಶಸ್ವಿಗೊಳಿಸುವ ನಂಬಿಕೆ ನಮ್ಮದು.
ನಮ್ಮ ಸಹಕಾರ ನಿಮಗೆ ಬೇಕಾದಲ್ಲಿ ಕೆಳಗಿನ number ಗೆ phone ಮಾಡಬಹುದು.

Saptapadi Creations (8317397772), Bangalore

Saptapadi Creations: 8317397772ತ್ರಿಮತಸ್ತ  ಬಂಧುಗಳಿಗೆ ನಮಸ್ಕಾರಗಳು .ನಿಮ್ಮ ನಿಮ್ಮ  ಪದ್ಧತಿಗಳಿಗೆ  ಅನುಗುಣವಾಗಿ , ಮದುವೆಯ  ಶಾಸ್ತ್ರದ ...
22/04/2022

Saptapadi Creations: 8317397772

ತ್ರಿಮತಸ್ತ ಬಂಧುಗಳಿಗೆ
ನಮಸ್ಕಾರಗಳು .

ನಿಮ್ಮ ನಿಮ್ಮ ಪದ್ಧತಿಗಳಿಗೆ ಅನುಗುಣವಾಗಿ , ಮದುವೆಯ ಶಾಸ್ತ್ರದ ಕಾರ್ಯವನ್ನು ನಾವು ನಡೆಸಿಕೊಡುತ್ತೇವೆ .

ಹೂವೀಳ್ಯ , ದೇವರ ಸಮಾರಾಧನೆ ಹಾಗೂ ವರಪೂಜೆಯ ಅಲಂಕಾರದ ಎಲ್ಲಾ ಜವಾಬ್ದಾರಿಯನ್ನು ಒಪ್ಪಿಕೊಂಡು ನಡೆಸಿಕೊಡುತ್ತೇವೆ .

ಮದುವೆಯ ಹಿಂದಿನ ದಿನವೇ ನಾವಲ್ಲಿದ್ದು ,
ವರನ ಸ್ವಾಗತಕ್ಕೆ ಹೂವಿನ ಅಲಂಕಾರ ,
ಚಿತ್ತಾರದ ರಂಗೋಲಿ ,
ಒಳಾಂಗಣ ವಿನ್ಯಾಸ ...
ಇದೆಲ್ಲವನ್ನೂ ಸುಸೂತ್ರವಾಗಿ ಮಾಡಿಕೊಡುತ್ತೇವೆ .

ನಿಮ್ಮ ಜವಾಬ್ದಾರಿ ನಮ್ಮದು .

ನಿಶ್ಚಿಂತೆ , ಸಡಗರ ನಿಮ್ಮದು .
ಹಾಗಿದ್ದರೇ ,
ಈ ಕೆಳಕಂಡ ದೂರವಾಣಿಯನ್ನು ಸಂಪರ್ಕಿಸಿ ....

Location: Kalyana Mantapa, Mysore

Saptapadi Creations (8317397772), Bangalore

Saptapadi Creations: 8317397772ಪ್ರಿಯ  ಬಂಧುಗಳೇ ,ನಿಮ್ಮ  ಮನೆಯಲ್ಲಿ  ನಡೆಯುವ  ಮಂಗಳ ಕಾರ್ಯಕ್ಕೆ  ನಮ್ಮ  ಸಹಕಾರ  ಬೇಕಿದೆಯೇ  ?ನಿಮ್ಮ  ಮ...
15/04/2022

Saptapadi Creations: 8317397772

ಪ್ರಿಯ ಬಂಧುಗಳೇ ,
ನಿಮ್ಮ ಮನೆಯಲ್ಲಿ ನಡೆಯುವ ಮಂಗಳ ಕಾರ್ಯಕ್ಕೆ ನಮ್ಮ ಸಹಕಾರ ಬೇಕಿದೆಯೇ ?

ನಿಮ್ಮ ಮನೆಯ ಮಕ್ಕಳಂತೆ ಬಂದು ನಿಮ್ಮ ಮದುವೆಯ ಜವಾಬ್ದಾರಿಯನ್ನು ಹೊತ್ತು ಅಚ್ಚುಕಟ್ಟಾಗಿ ನಡೆಸಿಕೊಡುತ್ತೇವೆ .

ಅರಿಶಿನ ಕುಂಕುಮ , ಹೂವು ವೀಳ್ಯದೆಲೆಯಿಂದ ಮೊದಲು ಮಾಡಿಕೊಂಡು ಪ್ರತಿಯೊಂದು ಪದಾರ್ಥವನ್ನು ನಾವೇ ತಂದು ಸಕಲ ಸಿದ್ಧತೆಗಳನ್ನು ಮಾಡಿಕೊಡುತ್ತೇವೆ .

ದೇವರ ಸಮಾರಾಧನೆಯಿಂದ ನಮ್ಮ ಕೆಲಸಗಳು ಶುರುವಾದರೆ , ಮುಂದೆ ಹೆಣ್ಣೊಪ್ಪಿಸಿಕೊಡುವವರೆಗೂ ಎಲ್ಲಾ ಜವಾಬ್ದಾರಿಯನ್ನು ಅತ್ಯಂತ ಮುತುವರ್ಜಿ ವಹಿಸಿ ಮಾಡಿಕೊಡುತ್ತೇವೆ .

ನಮ್ಮ ಅಗತ್ಯ ನಿಮಗಿದ್ದರೇ ,,
ಈ ಕೂಡಲೇ ನಮ್ಮ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು .

Location: Shivabalayogi Kalyana Mantapa

Saptapadi Creations (8317397772), Bangalore

Saptapadi Creations: 8317397772ನಮಸ್ಕಾರ  ಸ್ನೇಹಿತರೇ ,,ನಿಮ್ಮಲ್ಲಿ  ನಡೆಯುವ  ಮದುವೆಗೆ  ಶಾಸ್ತ್ರೀಯವಾದ  ಲೇಪ ಬೇಕಿದೆಯೇ ,,ಆ  ಮದುವೆಯ  ...
13/04/2022

Saptapadi Creations: 8317397772

ನಮಸ್ಕಾರ ಸ್ನೇಹಿತರೇ ,,
ನಿಮ್ಮಲ್ಲಿ ನಡೆಯುವ ಮದುವೆಗೆ ಶಾಸ್ತ್ರೀಯವಾದ ಲೇಪ ಬೇಕಿದೆಯೇ ,,

ಆ ಮದುವೆಯ ಪ್ರತಿ ಘಳಿಗೆಯೂ , ಒಂದು ದೃಶ್ಯಕಾವ್ಯವಾಗಿ ಕಾಣಬೇಕೆಂಬ ಆಸೆ ನಿಮಗಿದೆಯೇ ......

ಮದುವೆಯ ಶಾಸ್ತ್ರಗಳ
ತಿಳುವಳಿಕೆ ಗೊತ್ತಿಲ್ಲವೆಂಬ ಚಿಂತೆಯೇ ??

ನಮ್ಮ ಹಿಂದೂ ಸಂಪ್ರದಾಯದಂತೆ ಶಾಸ್ತ್ರೀಯವಾಗಿ , ಮಂತ್ರಮಿಳಿತವಾಗಿ ನಿಮ್ಮ ಮಗಳ ಕನ್ಯಾದಾನವನ್ನು ಮಾಡುವ ಕನಸಿದೆಯೇ !!

ಹಾಗಾದರೇ ,
ನಿಮಗಾಗಿಯೇ ನಾವಿದ್ದೇವೆ .

ಅದೆಷ್ಟೋ
ಹೆಣ್ಣು ಹೆತ್ತವರ ಆತಂಕವನ್ನು , ದೂರ ಮಾಡಿರುವ ಹೆಮ್ಮೆ ನಮಗಿದೆ .

ನಿಮಗೆ ನಮ್ಮ ಸಹಕಾರದ ಅಗತ್ಯವಿದ್ದಲ್ಲಿ ಈ ಕೆಳಕಂಡ ದೂರವಾಣಿಯನ್ನು ಸಂಪರ್ಕಿಸಿ .....

Location: New castle mysore

Saptapadi Creations (8317397772), Bangalore

Address

#914, 4th Cross, Ashok Nagar, Bsk 2nd Stage, Near Hanumanth Nagar Banglore-
Bangalore
560050

Alerts

Be the first to know and let us send you an email when Rama Sreenath Page posts news and promotions. Your email address will not be used for any other purpose, and you can unsubscribe at any time.

Share

Nearby event planning services


Other Wedding planning in Bangalore

Show All