Mangalasutra Mega Matrimonial Meets

Mangalasutra Mega Matrimonial Meets Mega Matrimonial Meets

*Srinivas S Bharadwaj...sapthapadi foundationMysore*   🤷‍♀️ 💌  *ವಿಶೇಷವಾಗಿ ನಿಮಗಾಗಿ ವಿಶೇಷ ಸಂದೇಶವನ್ನು ಕಳುಹಿಸಿದ್ದಾರೆ*  💌💌   ...
14/10/2023

*Srinivas S Bharadwaj...sapthapadi foundationMysore*
🤷‍♀️ 💌 *ವಿಶೇಷವಾಗಿ ನಿಮಗಾಗಿ ವಿಶೇಷ ಸಂದೇಶವನ್ನು ಕಳುಹಿಸಿದ್ದಾರೆ* 💌💌
*ಇದನ್ನು ಒಮ್ಮೆ ತೆರೆಯಿರಿ* 👇👇

13/10/2023
05/10/2023

ಸಾಷ್ಟಾಂಗ ನಮಸ್ಕಾರ ಮಾಡಬೇಕು ಈ ಪೀಳಿಗೆಗೆ!.... *1950-75* ಏಕೆಂದರೆ
1950 ರಿಂದ 1975 ರಲ್ಲಿ ಜನಿಸಿದ ಪೀಳಿಗೆ...
ಇದೊಂದು... ವಿಶೇಷ ಅವಿಸ್ಮರಣೀಯ ಪೀಳಿಗೆಯ ಜನ!..
ಈಗ ಇವರ ವಯಸ್ಸು..45 ದಾಟಿ , 70ರ ಆಸು ಪಾಸು ಇದ್ದಿರಬೇಕು
ಈ ಪೀಳಿಗೆಯ ವಿಶೇಷ ಅಂದರೆ, ಬದಲಾಗುತ್ತಿರುವ ಕಾಲಮಾನದಲ್ಲಿ ತಮ್ಮನ್ನು ತಾವೇ ಬದಲಾಯಿಸಿಕೊಂಡು ಅದರೊಂದಿಗೆ adjust ಮಾಡಿಕೊಳ್ಳುತ್ತಾ ಇರೋದು!..

ಮತ್ತೊಂದು ವಿಶೇಷ ವೆಂದರೆ , ಈ ಪೀಳಿಗೆಯ ಜನ ಖಾಯಂ ಆಗಿ ಹೊಸ್ತಿಲ ಮೇಲೆಯೇ ಜೀವಿಸುತ್ತಿದ್ದಾರೆ.

1,2,5,10,20 ಪೈಸೆ ಯೊಂದಿಗೆ ವ್ಯವಹಾರ ಮಾಡುತಿದ್ದ ಈ ಜನ ನಿಜವಾಗಿಯೂ ಒಂದು ತರಹದ ಅದೃಷ್ಟವಂತರು..(ದುಡ್ಡಿನ ಬೆಲೆ ತಿಳಿದವರು )
೫ಪೈಸೆಗೆ ಒಂದು ಕಪ್ ಚಹಾ ಕುಡಿದ ಈ ಪೀಳಿಗೆ ಈಗ 10ರೂಪಾಯಿಗೂ , ಆ ರುಚಿಯ ಚಹಾ ಕಾಣುತ್ತಿಲ್ಲ..
Ink pen, pencil, ball pen ನಿಂದ ಶುರು ಮಾಡಿದ ಇವರ ಜನ ಜೀವನ ಈಗ smart phone, Lap top ಮೇಲೆ ಕೈ ಆಡಿಸುವದನ್ನು ಕಲಿತಿದೆ.
Cycle ಮೇಲೆ ಓಡಾಡುತ್ತಿದ್ದ ಈ ಪೀಳಿಗೆ ಈ ಇಳಿ ವಯಸ್ಸಿನಲ್ಲಿ car ನಡೆಸುವುದನ್ನು ಕರಗತ ಮಾಡಿಕೊಂಡಿದೆ.
ತಮ್ಮ ಬಾಲ್ಯವನ್ನು ಅತೀ ಕಷ್ಟ ಕಾರ್ಪಣ್ಯಗಳಲ್ಲಿ ಕಳೆದ ಈ ಪೀಳಿಗೆ,
ಈಗ ಆಧುನಿಕ ಜನ ಜೀವನವನ್ನೂ ಅನುಭವಿಸುತ್ತಿದ್ದಾರೆ.
ಇದೊಂದು ಸುಸಂಸ್ಕೃತ ಪೀಳಿಗೆ..
Tape recorder, pocket radio ದೊಂದಿಗೆ ಶುರು ಮಾಡಿದ ಇವರ ಮನೋರಂಜನೆ ಈಗ satellite TV ವರೆಗೂ ಹೋಗಿದೆ.
Bycycle ನ ಹಳೆಯ tyre ಅನ್ನೇ ಆಟದ ಚಕ್ರದಂತೆ ಬಳಸುತಿದ್ದ ಈ ಪೀಳಿಗೆ.. ಅದನ್ನೆಂದೂ ಕೀಳು ಮಟ್ಟದ ಆಟ ಎಂದೂ ಭಾವಿಸಲೇ ಇಲ್ಲ.
ಬೇಸಿಗೆ ದಿನಗಳಲ್ಲಿ, ಮಾವಿನ ಗಿಡದಿಂದ ಮಾವಿನ ಕಾಯಿ ಕದಿ ಯುವುದು ಕಳ್ಳತನ ಎಂದೂ ಇವರು ಭಾವಿಸಲೇ ಇಲ್ಲ.
ಯಾವಾಗಬೇಕಾದರೂ ಗೆಳೆಯರ ಮನೆಗೆ ಹೋಗುವುದು, ಅವರ ಜೊತೆ ಹರಟೆ, ಊಟ, ಆಟ ಆಡುವುದು... ಇದಕ್ಕೆಲ್ಲಾ time table ಯಾವುದೂ ಇಲ್ಲ. ಇದು ethics ವಿರುದ್ಧ ಎಂದು ಎಂದೂ ಭಾವಿಸಲೇ ಇಲ್ಲ..

ಶಾಲೆಯಲ್ಲಿ, ಓಣಿಯಲ್ಲಿ, ಭೇಟಿಯಾದಾಗ ಅಕ್ಕನ ಗೆಳತಿಯರ ಜೊತೆ ಮನ ಬಿಚ್ಚಿ ಹರಟೆ ಹೊಡೆಯುವುದು ಈ ಪೀಳಿಗೆಯ ವಿಶೇಷ ವಾಗಿತ್ತು. ಇದರಲ್ಲಿ ಯಾವ ತರಹದ ಸಂಕೋಚ ಕಾಣುತ್ತಿರಲಿಲ್ಲ..
ಶಾಲೆಗೆ ಗೆಳೆಯರ parents ಬಂದರೆ, ಕೂಡಲೇ 100km speed ನಿಂದ ಓಡುತ್ತ ಹೋಗಿ ಅವನನ್ನು ಎಳೆದು ತರುವ ಹುಮ್ಮಸ್ಸು ಈ ಪೀಳಿಗೆಯಲ್ಲಿ ಇತ್ತು..
ಇದರಲ್ಲಿ ಯಾವ ತರಹದ ego ಅನ್ನಿ, ಅಪಮಾನ ಕಾಣುತ್ತಿರಲಿಲ್ಲ.
ಓಣಿಯ ಮನೆಯಲ್ಲಿ ಮದುವೆ ಅಥವಾ ಇನ್ನಿತರ ಹಬ್ಬ ಹರಿದಿನಗಳಲ್ಲಿ ಯಾವ ಸಂಕೋಚವಿಲ್ಲದೆ ಕಾರ್ಮಿಕನಂತೆ ದುಡಿಯುವುದು ಒಂದು ಹೆಮ್ಮೆಯ ಸಂಗತಿ ಆಗಿತ್ತು..

ಶಾಲೆಯ interval ವೇಳೆಯಲ್ಲಿ ಜೂಟಾಟ ಆಡೋದು..
10,20,30.....ಅಂತ ಕಣ್ಣು ಮುಚ್ಚಿ, ಮುಖ ಆ ಕಡೆ ಮಾಡಿ ಕೂಗಿ.. ಬಂದೇ.. ಎನ್ನುತ್ತ ಕಣ್ಣು ಮುಚ್ಚಾಲೆ ಆಡೋದು.. ಈ ಪೀಳಿಗೆಯ ಆಟ ಆಗಿತ್ತು

ಗವಾಸ್ಕರ್, ವಿಶ್ವನಾಥ್.. ಇವರ್ ಆಟದ ಚರ್ಚೆ .. ಈ ಇಬ್ಬರಲ್ಲಿ ಯಾರು ಶ್ರೇಷ್ಠ ರು...? ಇದರ ಬಗ್ಗೆ ಗಂಟೆ ಗಟ್ಟಲೆ ಚರ್ಚೆ ಆಗುತಿತ್ತು..
ಡಾ.ರಾಜಕುಮಾರ್ , ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್ ಅಭಿನಯದ ಇವರ ಚಲನ ಚಿತ್ರ ಗಳ tickets ಸಂತೆಯಲ್ಲಿ ಖರೀದಿಸಿ ನೋಡುವ ಈ ಪೀಳಿಗೆಗೆ
ಬಾಡಿಗೆಯಲ್ಲಿ VCR ತಂದು , ಒಂದೇ ರಾತ್ರಿ ೪/೬ movies ನೋಡುವ ಹುಚ್ಚಿತ್ತು ಈ ಪೀಳಿಗೆಯವರಿಗೆ!..
ಎಷ್ಟೇ ಏಟು ತಿಂದರೂ ಗುರುಗಳ complaints ಪಾಲಕರ ಮುಂದೆ ಹೇಳದೆ ಇರೋದು ಈ ಪೀಳಿಗೆಯ ಗುಣ ಧರ್ಮ ಎನ್ನಿ...

ಇಂತಹ... ಈ ಪೀಳಿಗೆ...
50... ರಿಂದ 75ರಲ್ಲಿ ಹುಟ್ಟಿ ಬೆಳೆದ ಈ ಪೀಳಿಗೆ... ಒಂದು ವಿಶೇಷ ಪೀಳಿಗೆ.
ಈಗ ಇದೆಲ್ಲ ನೆನಸಿದರೆ...
ಇದೇನು ಕನಸಿನ ಪೀಳಿಗೆಯೇ...?
ಹೀಗೆ ಅನಿಸುವುದು - ಇಂದಿನ ಯುವ ಪೀಳಿಗೆಗೆ!..
ಅಲ್ಲವೇ...?
ಧನ್ಯರು... ಈ ಪೀಳಿಗೆಯಲ್ಲಿ ಬೆಳೆದಿದ್ದವರೆಲ್ಲ ಹೀಗೇಯೇ ನಮಗೂ ಉತ್ತಮ ಅನುಭವಬೇಕಾಗಿದೆ ಎಂದೆನಿಸುತ್ತದೆ ನನಗೂ ಸ್ವಲ್ಪ ಆಗಿದೆ.. ಹಾಗಾಗಿ ನಾನೂ ಇದೇ.... ಆದರೆ ಪ್ರಸ್ತುತ ಪೀಳಿಗೆಯವರಿಗೆ........ ?????

ಸಾಷ್ಟಾಂಗ ನಮಸ್ಕಾರಗಳು 50-75 ರ ಈ ಪೀಳಿಗೆಗೆ...🙏🏻

04/10/2023
03/10/2023

💐🙏Mangalsutra (magazine) Matrimony & Sapthapadi foundation frm past 10 yrs organised 50 MEGA BRAHMINS MATRIMONIAL MEETS in Karnataka.💐

Address

760/1, 1st Floor , Gopalpura Bus Stop , 6th Block , Rajaji Nagar , Drive Rajkumar Road , Banglore
Bangalore

Alerts

Be the first to know and let us send you an email when Mangalasutra Mega Matrimonial Meets posts news and promotions. Your email address will not be used for any other purpose, and you can unsubscribe at any time.

Share

Category


Other Event Planners in Bangalore

Show All