NR Colony Rama Mandira

NR Colony Rama Mandira Please contact us for any queries or bookings.
(9)

One of the earliest establishments of Bengaluru, N.R.Colony Shri Rama Mandira has now been remodeled with a 450+ seater 'Auditorium,' a newly built 'Marriage Hall'(a/c), and two other multipurpose halls.

ಎನ್. ಆರ್. ಕಾಲೋನಿ ಶ್ರೀ ರಾಮಮಂದಿರದ '86 ನೇ ವರ್ಷದ ಶ್ರೀ ರಾಮೋತ್ಸವ ಸಮಾರಂಭ'ವು ದಿನಾಂಕ 17/04/2024 ರಿಂದ 27/04/2024 ರವರೆಗು ಜರುಗಲಿದ್ದು...
16/04/2024

ಎನ್. ಆರ್. ಕಾಲೋನಿ ಶ್ರೀ ರಾಮಮಂದಿರದ '86 ನೇ ವರ್ಷದ ಶ್ರೀ ರಾಮೋತ್ಸವ ಸಮಾರಂಭ'ವು ದಿನಾಂಕ 17/04/2024 ರಿಂದ 27/04/2024 ರವರೆಗು ಜರುಗಲಿದ್ದು, ಇದರ ಪ್ರಯುಕ್ತವಾಗಿ ಪ್ರತಿನಿತ್ಯ ನಡೆಯಲಿರುವ ಕಾರ್ಯಕ್ರಮಗಳ ವಿವರ:

ಎಲ್ಲರಿಗೂ ಆತ್ಮೀಯ ನಮಸ್ಕಾರ, ಎನ್. ಆರ್. ಕಾಲೋನಿ ಶ್ರೀ ರಾಮ ಮಂದಿರದ '86ನೇ ವರ್ಷದ ಶ್ರೀ ರಾಮೋತ್ಸವ ಸಮಾರಂಭ'ವು ದಿನಾಂಕ 17-04-2024 ರಿಂದ 27-...
16/04/2024

ಎಲ್ಲರಿಗೂ ಆತ್ಮೀಯ ನಮಸ್ಕಾರ,
ಎನ್. ಆರ್. ಕಾಲೋನಿ ಶ್ರೀ ರಾಮ ಮಂದಿರದ '86ನೇ ವರ್ಷದ ಶ್ರೀ ರಾಮೋತ್ಸವ ಸಮಾರಂಭ'ವು ದಿನಾಂಕ 17-04-2024 ರಿಂದ 27-04-2024 ರವರೆಗೆ ಒಟ್ಟು 11 ದಿನಗಳ ಕಾಲ ನಡೆಯಲಿದ್ದು, ತಾವೆಲ್ಲರೂ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿಕೊಳ್ಳುತ್ತಿದ್ದೇವೆ.

ಸರ್ವರಿಗೂ ಆದರದ ಸ್ವಾಗತ🙏

ಇಂತಿ,
ಶ್ರೀ ರಾಮ ಮಂದಿರಂ ಟ್ರಸ್ಟ್, ಎನ್. ಆರ್. ಕಾಲೋನಿ, ಬಸವನಗುಡಿ, ಬೆಂಗಳೂರು - 560019.

ಎನ್.ಆರ್. ಕಾಲೋನಿ ಶ್ರೀ ರಾಮಮಂದಿರದ "85ನೇ ಶ್ರೀ ರಾಮೋತ್ಸವ ಸಮಾರಂಭ" ದಿನಾಂಕ 30/03/2023 ರಿಂದ 07/04/2023 ರವರೆಗು ಜರುಗಲಿದ್ದು, ಇದರ ಪ್ರಯ...
24/03/2023

ಎನ್.ಆರ್. ಕಾಲೋನಿ ಶ್ರೀ ರಾಮಮಂದಿರದ "85ನೇ ಶ್ರೀ ರಾಮೋತ್ಸವ ಸಮಾರಂಭ" ದಿನಾಂಕ 30/03/2023 ರಿಂದ 07/04/2023 ರವರೆಗು ಜರುಗಲಿದ್ದು, ಇದರ ಪ್ರಯುಕ್ತವಾಗಿ ಪ್ರತಿನಿತ್ಯ ಸಂಜೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ:

ಎಲ್ಲರಿಗೂ ಆತ್ಮೀಯ ನಮಸ್ಕಾರ, ಎನ್. ಆರ್. ಕಾಲೋನಿ ಶ್ರೀ ರಾಮಮಂದಿರದ "𝟖𝟓ನೇ ವರ್ಷದ ಶ್ರೀ ರಾಮೋತ್ಸವ ಸಮಾರಂಭವು"ದಿನಾಂಕ 𝟑𝟎-𝟎𝟑-𝟐𝟎𝟐𝟑 ರಿಂದ 𝟎𝟕-𝟎𝟒...
24/03/2023

ಎಲ್ಲರಿಗೂ ಆತ್ಮೀಯ ನಮಸ್ಕಾರ,
ಎನ್. ಆರ್. ಕಾಲೋನಿ ಶ್ರೀ ರಾಮಮಂದಿರದ "𝟖𝟓ನೇ ವರ್ಷದ ಶ್ರೀ ರಾಮೋತ್ಸವ ಸಮಾರಂಭವು"
ದಿನಾಂಕ 𝟑𝟎-𝟎𝟑-𝟐𝟎𝟐𝟑 ರಿಂದ 𝟎𝟕-𝟎𝟒-𝟐𝟎𝟐𝟑 ರವರೆಗೆ ಜರುಗಲಿದ್ದು, ತಾವೆಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿಕೊಳ್ಳುತ್ತೇವೆ.

ಸರ್ವರಿಗೂ ಆದರದ ಸ್ವಾಗತ🙏

ಇಂತಿ
ಶ್ರೀ ರಾಮಮಂದಿರಂ ಟ್ರಸ್ಟ್
ನರಸಿಂಹರಾಜ ಕಾಲೋನಿ, ಬೆಂಗಳೂರು - 560019.

ಎಲ್ಲರಿಗೂ ನಮಸ್ಕಾರ, ಎನ್. ಆರ್. ಕಾಲೋನಿ ಶ್ರೀ ರಾಮ ಮಂದಿರದ "84ನೇ ವರ್ಷದ ಶ್ರೀ ರಾಮೋತ್ಸವ ಸಮಾರಂಭ," ದಿನಾಂಕ 10-04-2022 ಮತ್ತು 11-04-2022...
09/04/2022

ಎಲ್ಲರಿಗೂ ನಮಸ್ಕಾರ,
ಎನ್. ಆರ್. ಕಾಲೋನಿ ಶ್ರೀ ರಾಮ ಮಂದಿರದ "84ನೇ ವರ್ಷದ ಶ್ರೀ ರಾಮೋತ್ಸವ ಸಮಾರಂಭ," ದಿನಾಂಕ 10-04-2022 ಮತ್ತು 11-04-2022 ರಂದು ಜರುಗಲಿದ್ದು, ತಾವೆಲ್ಲರೂ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೊರಿಕೊಳ್ಳುತ್ತೇವೆ.
ಸರ್ವರಿಗೂ ಆದರದ ಸ್ವಾಗತ🙏

ಇಂತಿ,
ಶ್ರೀ ರಾಮ ಮಂದಿರಂ ಟ್ರಸ್ಟ್,
ನರಸಿಂಹರಾಜ ಕಾಲೋನಿ, ಬೆಂಗಳೂರು - 19.

Address

1st Main Road, NR Colony, Basavanagudi
Bangalore
560019

Opening Hours

Monday 9:30am - 12:30pm
Tuesday 9:30am - 12:30pm
Wednesday 9:30am - 12:30pm
Thursday 9:30am - 12:30pm
Friday 9:30am - 12:30pm
Saturday 9:30am - 12:30pm
Sunday 9:30am - 12:30pm

Telephone

08026622231

Alerts

Be the first to know and let us send you an email when NR Colony Rama Mandira posts news and promotions. Your email address will not be used for any other purpose, and you can unsubscribe at any time.

Contact The Business

Send a message to NR Colony Rama Mandira:

Share