25/11/2024
ವಿಪ್ರ ಬಂಧುಗಳೇ, ನಿಮ್ಮ ಬಂಧು-ಮಿತ್ರರಲ್ಲಿ ಕೂಡ ಇದನ್ನು ಶೇರ್ ಮಾಡಿ, ನಿಮ್ಮನವರಿಗೆ ಸಹಾಯವಾಗಬಹುದು. 10,000ಕ್ಕೂ ಅಧಿಕ ವಧು ವರರ ಮಾಹಿತಿ ನಮ್ಮ ವೆಬ್ಸೈಟ್ ನಲ್ಲಿ ಲಭ್ಯ. ಹೆಚ್ಚಿನ ಮಾಹಿತಿಗಾಗಿ Cell:8105626363 ಕರೆ ಮಾಡಿ.
Exclusive Matrimony Website for Smartha, Vaishnava/Madhwa, and Srivaishnava/Iyengar Brahmin Community
(2)
619, 4th Cross, Hanumanthnagar
Bangalore
560019
Monday | 10am - 7:30pm |
Tuesday | 10am - 7:30pm |
Wednesday | 10am - 7:30pm |
Thursday | 10am - 7:30pm |
Friday | 10am - 7:30pm |
Saturday | 10am - 7:30pm |
Be the first to know and let us send you an email when Anuraga Matrimony posts news and promotions. Your email address will not be used for any other purpose, and you can unsubscribe at any time.
Send a message to Anuraga Matrimony:
ಪ್ರಾಚೀನ ಕಾಲದಿಂದಲೂ ಧರ್ಮಪ್ರತಿಷ್ಠಾನ ಹಾಗೂ ಸಭ್ಯ ಸಮಾಜ ನಿರ್ಮಣಕ್ಕಾಗಿ ನಮ್ಮ ಬ್ರಾಹ್ಮಣ ಸಮುದಾಯ ಕಂಕಣಬದ್ಧವಾಗಿದೆ. ಜ್ಞಾನಸಂಪನ್ನರೂ, ಸಂಸ್ಕಾರವಂತರೂ ಆಗಿರುವ ಅರ್ಹ ಬ್ರಾಹ್ಮಣವಧೂ-ವರರಿಗೆ ಅವರವರ ಬೇಡಿಕೆಗಳಿಗೆ ತಕ್ಕಂತೆ ಸೂಕ್ತ ಕಂಕಣಭಾಗ್ಯ ಕಲ್ಪಿಸಿ ಸಮಾಜವನ್ನು ಸುಸಂಸ್ಕೃತವಾಗಿ ಜೀವನ್ಮುಖಿಯಾಗಿಸುವಲ್ಲಿ ಶ್ರಮಿಸುವ ಪ್ರಾಮಾಣಿಕ ಸಂಸ್ಥೆಗಳಲ್ಲಿ ಮೈಸೂರಿನ ಅನುರಾಗ ವಧು-ವರಾನ್ವೇಷಣ ಕೇಂದ್ರವೂ ಒಂದು.
ಕಳೆದ ಸುಮಾರು ಇಪ್ಪತ್ತೈದು ವರ್ಷಗಳಿಂದ ಈ ಸಂಸ್ಥೆಯನ್ನು ನಮ್ಮ ತೀರ್ಥರೂಪರಾದ ಶ್ರೀಮತಿ ಹಾಗೂ ಶ್ರೀ ದತ್ತಾತ್ರಿಯವರು ನಡೆಸಿಕೊಂಡು ಬರುತ್ತಿದ್ದಾರೆ. ಈ ಸಂಸ್ಥೆಯಿಂದ ವಿಪ್ರಸಮುದಾಯದಲ್ಲಿ ನೂರಾರು ಯೋಗ್ಯ ಸಂಬಂಧಗಳು ಕೂಡಿ ಬಂದಿದ್ದು, ನೆಮ್ಮದಿಯ ವೈವಾಹಿಕ ಜೀವನ ಕಂಡುಕೊಂಡಿದ್ದಾರೆ.
ಸಾಮಾಜಿಕ ಕಾರ್ಯವನ್ನು ಅತ್ಯಂತ ಆಸ್ಥೆಯಿಂದ ನಡೆಸುತ್ತಿರುವ ಈ ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ವಿಶ್ವಸ್ಥರದಲ್ಲಿ ವಿಸ್ತರಿಸಲು ಇದೀಗ ಅನುರಾಗ ಮ್ಯಾಟ್ರಿಮೊನಿ (www.anuragamatrimony.com) ಎಂಬ ವಿಶೇಷ ವೆಬ್ಸೈಟ್ನ್ನು ರೂಪಿಸಿದ್ದೇವೆ. ಈ ವೆಬ್ಸೈಟ್ ಬ್ರಾಹ್ಮಣ ಮತಸ್ಥರಿಗಾಗಿ ಮೀಸಲಾಗಿದ್ದು, ಆಧುನಿಕ ವಿನ್ಯಾಸ ಮತ್ತು ತಂತ್ರಜ್ಞಾನಗಳೊಂದಿಗೆ ಪರಿಪೂರ್ಣವಾಗಿದೆ. ವಿಪ್ರ ಸಮುದಾಯದ ಎಲ್ಲಾ ವಿದ್ಯಾರ್ಹತೆ ಹಾಗು ಉದ್ಯೋಗಸ್ಥ ವಧು-ವರರಿಗೆ ಅನುಕೂಲ ಮಾಡುವ ಒಂದು ಚಿಕ್ಕ ಪ್ರಯತ್ನ ನಮ್ಮದಾಗಿದೆ.
Anuraga Matrimony is an Exclusive website for Smartha, Vaishnava and Srivaishnava Brahmins. Click on the below link to register your profile through our website.