ಎಲ್ಲ ಮತ ಬಾಂಧವರಲ್ಲಿ ಒಂದು ಮನವಿ..... ಎಲ್ಲರೂ ತಮ್ಮ ಅಮೂಲ್ಯವಾದ ಮತ waste ಮಾಡಬೇಡಿ..... ತಮ್ಮ ಮತ ಚಲಾಯಿಸಿ ಯೋಚನೆ ಮಾಡಿ ಅಭ್ಯರ್ಥಿಯನ್ನು ಆಯ್ಕೆ ಮಾಡಿ. ದೇಶದ ಅಭಿವೃದಿಗೆ ಒಳ್ಳೆಯ ಸರ್ಕಾರವನ್ನು ಕಟ್ಟಬೇಕಿದೆ, ಆದುದರಿಂದ ಪ್ರತಿ ಒಂದು ವೋಟ್ ಮುಖ್ಯವಾಗುತ್ತದೆ.
ವೋಟ್ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿ.
ಎಲ್ಲ ನನ್ನ ಪ್ರೀತಿಯ ಮತಬಾಂಧವರಿಗೆ ನಮನಗಳು🙏🙏🙏🙏
ಬಾನಿಗೊಂದು ಎಲ್ಲೆ ಎಲ್ಲಿದೆ
ದಿನಕ್ಕೊಂದು ಕನ್ನಡ ಹಾಡು45
ಹಾಡು: ಬಾನಿಗೊಂದು ಎಲ್ಲೆ ಎಲ್ಲಿದೆ
ಚಿತ್ರ: ಪ್ರೇಮದ ಕಾಣಿಕೆ
ಬಿಡುಗಡೆ: 1976
ತಾರಾಗಣ: ಡಾ. ರಾಜಕುಮಾರ್, ಜಯಮಾಲ, ಆರತಿ, ವಜ್ರಮುನಿ, ರಾಜಶೇಖರ್
ನಿರ್ದೇಶಕರು: ವಿ ಸೋಮಶೇಖರ್
ಸಂಗೀತ: ಉಪೇಂದ್ರ ಕುಮಾರ್
ಸಾಹಿತ್ಯ: ಚಿ. ಉದಯ್ ಶಂಕರ್
ಮೂಲ ಗಾಯಕರು:
ಡಾ. ರಾಜಕುಮಾರ್
ನಿನ್ನೊಲುಮೆ ನಮಗಿರಲಿ ತಂದೆ
ದಿನಕ್ಕೊಂದು ಕನ್ನಡ ಹಾಡು44
ಹಾಡು:
ನಿನ್ನೊಲುಮೆ ನಮಗಿರಲಿ ತಂದೆ
ಚಿತ್ರ: ನಮ್ಮ ಮಕ್ಕಳು
ಬಿಡುಗಡೆ:1969
ತಾರಾಗಣ:
ಕೆ ಎಸ್ ಅಶ್ವಥ್, ಪಂಡರೀಬಾಯಿ
ನಿರ್ದೇಶಕರು: ನಾಗೇಂದ್ರ ರಾವ್
ಸಂಗೀತ: ವಿಜಯ್ ಭಾಸ್ಕರ್
ಸಾಹಿತ್ಯ:
ಆರ್ ಎನ್ ಜಯಗೋಪಾಲ್
ಮೂಲ ಗಾಯಕರು:
ಪಿ ಬಿ ಶ್ರೀನಿವಾಸ್, ಬಿ ಕೆ ಸುಮಿತ್ರ, ಕೌಸಲ್ಯ,
ಎಲ್ ಆರ್ ಅಂಜಲಿ
ದಿನಕ್ಕೊಂದು ಕನ್ನಡ ಹಾಡು
ದಿನಕ್ಕೊಂದು ಕನ್ನಡ ಹಾಡು37
ಹಾಡು:
ಜನ್ಮ ನೀಡಿದ ಭೂತಾಯಿಯ
ಚಿತ್ರ: ಪಡುವಾರಹಳ್ಳಿ ಪಾಂಡವರು
ಬಿಡುಗಡೆ: 1978
ತಾರಾಗಣ: ಅಂಬರೀಷ್, ಆರತಿ, ಧೀರೇಂದ್ರ ಗೋಪಾಲ್, ರಾಮಕೃಷ್ಣ ಜೈಜಗದೀಶ್, ಮುಸುರಿ ಕೃಷ್ಣ ಮೂರ್ತಿ ಮುಂತಾದವರು
ನಿರ್ಷೇಶರು: ಪುಟ್ಟಣ್ಣ ಕಣಗಾಲ್
ಸಂಗೀತ: ವಿಜಯ್ ಭಾಸ್ಕರ್
ಸಾಹಿತ್ಯ: ದೊಡ್ಡರಂಗೆ ಗೌಡ್ರು
ಮೂಲ ಗಾಯಕರು:
ಎಸ್. ಪಿ. ಬಾಲಸುಬ್ರಮಣ್ಯಂ
ಅತಿ ಶೀಘ್ರದಲ್ಲಿ,
ಗೂಡು ಕಟ್ಟಿದ ಹಕ್ಕಿ
ತೊರೆದು ಹೋಯಿತಲ್ಲೋ
ರಚನೆ: ಡಾ. ಕಾ. ವೆಂ ಶ್ರೀನಿವಾಸ್
ಗಾಯನ ಹಾಗೂ ರಾಗ ಸಂಯೋಜನೆ: ಸವಿಗಾನ ಮಂಜು
ಸಂಗೀತ ಸಹಕಾರ:
ಶ್ರೀ ಅರವಿಂದ್ ಅಣ್ಣ(ಅರವಿಂದ್ ಸ್ಟುಡಿಯೋ)
ಹಂಸ ಪ್ರಿಯಾ ಪುಣ್ಯೇಶ್ ಕುಮಾರ್
ಪುಟ್ಟರಾಜ ಗೋನಾಳ
ಶಿವ ಮಲ್ಲು
ಅಭಿಶೇಕ್ ಎಂ ಎ
ಶೇಹನಾಹಿ ಮಂಜುನಾಥ್
ಅತಿ ಶೀಘ್ರದಲ್ಲಿ,
ಗೂಡು ಕಟ್ಟಿದ ಹಕ್ಕಿ
ತೊರೆದು ಹೋಯಿತಲ್ಲೋ
ರಚನೆ: ಡಾ. ಕಾ. ವೆಂ ಶ್ರೀನಿವಾಸ್
ಗಾಯನ ಹಾಗೂ ರಾಗ ಸಂಯೋಜನೆ: ಸವಿಗಾನ ಮಂಜು
ಸಂಗೀತ ಸಹಕಾರ:
ಶ್ರೀ ಅರವಿಂದ್ ಅಣ್ಣ(ಅರವಿಂದ್ ಸ್ಟುಡಿಯೋ)
ಹಂಸ ಪ್ರಿಯಾ ಪುಣ್ಯೇಶ್ ಕುಮಾರ್
ಪುಟ್ಟರಾಜ ಗೋನಾಳ
ಶಿವ ಮಲ್ಲು
ಅಭಿಶೇಕ್ ಎಂ ಎ
ಶೇಹನಾಹಿ ಮಂಜುನಾಥ್