Divakara Kashyap

Divakara Kashyap ಸುಗಮ ಸಂಗೀತ ಗಾಯಕ, ಸ್ವರ ಸಂಯೋಜಕರ

ನಮಸ್ತೇ ಶಾರದೇ ದೇವಿ ಕಾಶ್ಮೀರಪುರವಾಸಿನಿತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿ ಮೇ ॥ ೧ ॥ಯಾ ಶ್ರದ್ಧಾ ಧಾರಣಾ ಮೇಧಾ ವಾಗ್ದೇವೀ ವಿಧಿ...
20/10/2023

ನಮಸ್ತೇ ಶಾರದೇ ದೇವಿ ಕಾಶ್ಮೀರಪುರವಾಸಿನಿ
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿ ಮೇ ॥ ೧ ॥
ಯಾ ಶ್ರದ್ಧಾ ಧಾರಣಾ ಮೇಧಾ ವಾಗ್ದೇವೀ ವಿಧಿವಲ್ಲಭಾ
ಭಕ್ತಜಿಹ್ವಾಗ್ರಸದನಾ ಶಮಾದಿಗುಣದಾಯಿನೀ ॥ ೨ ॥
ನಮಾಮಿ ಯಾಮಿನೀಂ ನಾಥಲೇಖಾಲಂಕೃತಕುಂತಲಾಮ್
ಭವಾನೀಂ ಭವಸಂತಾಪನಿರ್ವಾಪಣಸುಧಾನದೀಮ್ ॥ ೩ ॥
ಭದ್ರಕಾಳ್ಯೈ ನಮೋ ನಿತ್ಯಂ ಸರಸ್ವತ್ಯೈ ನಮೋ ನಮಃ
ವೇದವೇದಾಂಗವೇದಾಂತವಿದ್ಯಾಸ್ಥಾನೇಭ್ಯ ಏವ ಚ ॥ ೪ ॥
ಬ್ರಹ್ಮಸ್ವರೂಪಾ ಪರಮಾ ಜ್ಯೋತಿರೂಪಾ ಸನಾತನೀ
ಸರ್ವವಿದ್ಯಾಧಿದೇವೀ ಯಾ ತಸ್ಯೈ ವಾಣ್ಯೈ ನಮೋ ನಮಃ ॥ ೫ ॥
ಯಯಾ ವಿನಾ ಜಗತ್ಸರ್ವಂ ಶಶ್ವಜ್ಜೀವನ್ಮೃತಂ ಭವೇತ್
ಜ್ಞಾನಾಧಿದೇವೀ ಯಾ ತಸ್ಯೈ ಸರಸ್ವತ್ಯೈ ನಮೋ ನಮಃ ॥ ೬ ॥
ಯಯಾ ವಿನಾ ಜಗತ್ಸರ್ವಂ ಮೂಕಮುನ್ಮತ್ತವತ್ಸದಾ
ಯಾ ದೇವೀ ವಾಗಧಿಷ್ಠಾತ್ರೀ ತಸ್ಯೈ ವಾಣ್ಯೈ ನಮೋ ನಮಃ ॥ ೭ ॥

ಒಂದು ಹೊಸ ಅನುಭವ.. ಮಾತಿನ ಮಾಂತ್ರಿಕ "ಶ್ರೀ ವೈ ವಿ ಗುಂಡುರಾವ್" ಅವರ ಜೊತೆ ವೇದಿಕೆ ಹಂಚಿಕೊಂಡ  ಕ್ಷಣಗಳು...ಒಂದು ಕಡೆ ಶ್ರೀ ವೈ ವಿ ಗುಂಡುರಾವ್...
11/02/2023

ಒಂದು ಹೊಸ ಅನುಭವ.. ಮಾತಿನ ಮಾಂತ್ರಿಕ "ಶ್ರೀ ವೈ ವಿ ಗುಂಡುರಾವ್" ಅವರ ಜೊತೆ ವೇದಿಕೆ ಹಂಚಿಕೊಂಡ ಕ್ಷಣಗಳು...
ಒಂದು ಕಡೆ ಶ್ರೀ ವೈ ವಿ ಗುಂಡುರಾವ್ ಅವರು ಶ್ರೇಷ್ಠ ಕವಿಗಳಾದ ಜಿ ಪಿ ರಾಜರತ್ನಂ ಅವರ ಕುರಿತು ಸವಿಸ್ತಾರವಾಗಿ, ಅಮೋಘವಾಗಿ ಮಾತನಾಡುತ್ತಿದ್ದರೆ ಸಂದರ್ಭಾನುಸಾರವಾಗಿ ಒಂದಷ್ಟು ರತ್ನನ ಪದಗಳನ್ನು ಹಾಡಿದ ವಿಶೇಷ ಅನುಭವ..
ಅರ್ಥಪೂರ್ಣ ಕಾರ್ಯಕ್ರಮ ಅಯೋಜಿಸಿದ "ಕಲಾಪ್ರೇಮಿ" ಬಳಗಕ್ಕೆ ವಿಶೇಷ ಅಭಿನಂದನೆಗಳು 🙏🙏

ನಿನಾದ ಸಂಸ್ಕೃತಿ ಕಲಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ
17/12/2022

ನಿನಾದ ಸಂಸ್ಕೃತಿ ಕಲಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ

27/11/2022
12/01/2022
ಬಹಳ ದಿನಗಳ ನಂತರ ಇಂದು ನಡೆದ ಸುಂದರ ಕಾರ್ಯಕ್ರಮದಲ್ಲಿ ಆತ್ಮೀಯ ಕಲಾವಿದರೊಂದಿಗೆ...
01/01/2022

ಬಹಳ ದಿನಗಳ ನಂತರ ಇಂದು ನಡೆದ ಸುಂದರ ಕಾರ್ಯಕ್ರಮದಲ್ಲಿ ಆತ್ಮೀಯ ಕಲಾವಿದರೊಂದಿಗೆ...

[14/11, 8:28 am] Divkara T R Kashyap: https://youtu.be/JlKOIFwtRjc[14/11, 8:28 am] Divkara T R Kashyap: ಮಕ್ಕಳ ದಿನಾಚರಣೆಯ ...
14/11/2021

[14/11, 8:28 am] Divkara T R Kashyap: https://youtu.be/JlKOIFwtRjc
[14/11, 8:28 am] Divkara T R Kashyap:

ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು

Provided to YouTube by Super Cassettes Industries Private LimitedNaavu Makkalu Mundhina Prajegalu · Chorus · Diwaker Kashyap · Nagabhushan RaoNaanondhu Chitt...

02/10/2021

Address

Bangalore
560085

Telephone

+918892108493

Website

Alerts

Be the first to know and let us send you an email when Divakara Kashyap posts news and promotions. Your email address will not be used for any other purpose, and you can unsubscribe at any time.

Contact The Business

Send a message to Divakara Kashyap:

Videos

Share


Other Performance & Event Venues in Bangalore

Show All