17/02/2023
ಕಾಳಿಕ ರಾಮಕೃಷ್ಣ ಆಶ್ರಮ (ರಿ)
10ನೇ ವಾರ್ಷಿಕೋತ್ಸವದ ನೆನಪಿಗಾಗಿ ಸರ್ವ ಧರ್ಮ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ.
ಸಾಮೂಹಿಕ ವಿವಾಹದಲ್ಲಿ ಭಾಗಿ ಆಗಲು ವಧು ಮತ್ತು ವರ ಇದಲಿ ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಮದುವೆಗೆ ನೊಂದಣಿ ಮಾಡ್ಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ.
ಮರೆಯದೆ ಶೇರ್ ಮಾಡಿ.
ಸರ್ವಜನ ಸುಖಿನೋಭವಂತು.🙏