
06/07/2025
ನಮಸ್ಕಾರ
ಈ ವಾರಾಂತ್ಯದಲ್ಲಿ ನಾವು ನಿಮಗಾಗಿ ಅದ್ಭುತವಾದ ಎರಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಿ ಮಾಡಲಿದ್ದೇವೆ. ಶಾಸ್ತ್ರೀಯ ನೃತ್ಯ ಮತ್ತು ಶಾಸ್ತ್ರೀಯ ಗಾಯನದ ಎರಡೂ ಕಾರ್ಯಕ್ರಮಗಳು ನಿಗದಿಯಾಗಿವೆ.
ಜೊತೆಗಿರುವ ಪೋಸ್ಟರ್ ನಲ್ಲಿ ಎಲ್ಲಾ ವಿವರಗಳಿವೆ. ದಯವಿಟ್ಟು ಬನ್ನಿ, ನಿಮಗೆಲ್ಲರಿಗೂ ಪ್ರೀತಿಯ ಸ್ವಾಗತ !
Namaskara
This weekend we have two fantastic cultural events for all of you. Classical dance and classical music events are lined up. Please check all the other details in posters. All are welcome.