Kalal Tigers - Gadag

Kalal Tigers - Gadag ಸೂರ್ಯವಂಶ ಕ್ಷತ್ರಿಯ ಖಾಟಿಕ ಕಲಾಲ ಸಮಾಜ.
ಗದಗ -ಬೆಟಗೇರಿ �
ಜೈ ಶ್ರೀ ರಾಮ್ �

BOPP Tape making for sale.Do contact if any on interasted097421 86844 Make - shreeji controls3years old Items for sale a...
20/03/2024

BOPP Tape making for sale.
Do contact if any on interasted
097421 86844
Make - shreeji controls
3years old
Items for sale as below.
1) 1315 slitting machine
2) full automatic core cutting machine
3) air compressor.
4 ) trolley.

Location - Gadag Karnataka

ಸುವರ್ಣ ಕರ್ನಾಟಕ ಸೂರ್ಯವಂಶ ಕ್ಷತ್ರಿಯ ಕಲಾಲ ಕಾಟಿಕ ಸಮಾಜದ ವತಿಯಿಂದ ಗದಗ್  ಕಲಾಲ ಸಮಾಜದ ಮುಖಂಡರಾದ  ಶ್ರೀ ರಾಜು ಅಂಕುಷ್ಖನಿ ದಂಪತಿಗಳಿಗೆ  ಮದು...
26/02/2024

ಸುವರ್ಣ ಕರ್ನಾಟಕ ಸೂರ್ಯವಂಶ ಕ್ಷತ್ರಿಯ ಕಲಾಲ ಕಾಟಿಕ ಸಮಾಜದ ವತಿಯಿಂದ
ಗದಗ್ ಕಲಾಲ ಸಮಾಜದ ಮುಖಂಡರಾದ ಶ್ರೀ ರಾಜು ಅಂಕುಷ್ಖನಿ ದಂಪತಿಗಳಿಗೆ ಮದುವೆ ವಾರ್ಷಿಕೊತ್ಸವದ ಶುಭಾಶಯಗಳು💐💐💐❤️❤️❤️
Kalal Tigers - Gadag Raju Kalal

ಶೃಣುಷ್ವ ಮುನಿಶಾರ್ದೂಲಸೂರ್ಯಸ್ಯ ಕವಚಂ ಶುಭಂ |ಶರೀರಾಗ್ಯೋದಂ ದಿವ್ಯಂಸರ್ವಸೌಭಾಗ್ಯದಾಯಕಂ ||ದೇದೀಪ್ಯಮಾನ ಮುಕುಟಂ ಸ್ಫುರನ್ಮಕರಮಂಡಲಂ |ಧ್ಯಾತ್ವಾ ...
25/02/2024

ಶೃಣುಷ್ವ ಮುನಿಶಾರ್ದೂಲ
ಸೂರ್ಯಸ್ಯ ಕವಚಂ ಶುಭಂ |
ಶರೀರಾಗ್ಯೋದಂ ದಿವ್ಯಂ
ಸರ್ವಸೌಭಾಗ್ಯದಾಯಕಂ ||

ದೇದೀಪ್ಯಮಾನ ಮುಕುಟಂ
ಸ್ಫುರನ್ಮಕರಮಂಡಲಂ |
ಧ್ಯಾತ್ವಾ ಸಹಸ್ರಕಿರಣಂ
ಸ್ತೋತ್ರಮೇತದುದೀರಯೇತ್ ||

ಶಿರೋ ಮೇ ಭಾಸ್ಕರ: ಪಾತು
ಲಲಾಟಂ ಮೇsಮಿತದ್ಯುತಿ: |
ನೇತ್ರೇ ದಿನಮಣಿ : ಪಾತು
ಶ್ರವಣೇ ವಾಸರೇಶ್ವರ: ||

🌹ಶುಭೋದಯ🌹
🌼ಶುಭ ದಿನ🌼

ಅಂಜನಿಪುತ್ರ
24/02/2024

ಅಂಜನಿಪುತ್ರ

22/02/2024

Which day is offered prayers to which God?
(Somvar) #
Monday is the day of Lord Shiva and his consort Goddess Parvati. It is said that Lord Shiva is easily pleased. Therefore many people observe Somvar Vrat on Monday. Hindus believe that by fasting, they will be granted wisdom by Lord Shiva, who will fulfil all their desires. In some places, unmarried women fast to get an ideal husband. The mantra ‘Om Namah Shivaya’ is chanted continuously. Siva devotees also read Shiva Purana.

(Mangalvar) #
Tuesday or Mangalvar is dedicated to Lord Hanuman. Hindus fast to honour Hanuman and seek his help in warding off evil and overcoming obstacles placed in their way. People who believe in
astrology observe fast to alleviate the harmful effects associated with the planet mangal or mars. Devotees also listen to Hanuman Chalisa on this day.

(Budhvar) #
Wednesday is dedicated to Lord Ganesha. This day is considered important for everyone as Lord Ganesha removes all sorrow and fulfils all the wishes of devotees. A devotee should worship Goddess Durga in addition to Lord Ganapati on Wednesday. Chant ‘Om Bu Buddhay Namah:’ mantra on Wednesday for 108 times.

Wednesday is also dedicated to planet Mercury and Lord Vithal, an incarnation of Krishna. The day is highly auspicious for starting new ventures, and it is believed that those who observe the Vrat are bound to get blessed with fortunes.

(Guruvar) #
Thursday is dedicated to Lord Vishnu and Lord Brihaspati, the guru of gods. Devotees listen to devotional songs, such as “Om Jai Jagadish Hare,” and fast to obtain wealth, success, fame, and happiness.

(Shukravar) #
Friday is dedicated to Shukra (Venus), Mother Goddess – Mahalakshmi, Annapuraneshwari, and Durga. Hindus are seeking material wealth and happiness fast to honour Shakti, eating only a single meal after sunset.

(Shanivar) #
Saturday is dedicated to alleviating the bad influence of Lord Shani. It is associated with the planet Saturn. In Hindu mythology, Shani is a hunter who brings bad luck. Devotees seeking protection from Shani’s ill will, illnesses, and other misfortunes observe fast on this day.

(Ravivar) #
Sunday is dedicated to Lord Surya (Sun God). It is believed that Ravivar Vrat will help in fulfilling desires. People with skin diseases observe the Vrat to get relief.

21/02/2024

*ಇಲ್ಲಿ ಬಿಡಿಸಿರುವ ಚಿತ್ರ ಭಗವಾನ್ ಹನುಮಾನರದ್ದು... ಆದರೆ ನೀರಿನಲ್ಲಿ ಪ್ರತಿಬಿಂಬ ಕಾಣುವುದು ಮಾತ್ರ ಪ್ರಭು ಶ್ರೀರಾಮಚಂದ್ರರದ್ದು...*

*ವಾವ್ ಎಂತಹ ಅದ್ಭುತ ಕಲಾಕೃತಿ....*

*ಅಂದ ಹಾಗೆ ಇದನ್ನು ಬಿಡಿಸಿದವರ ಹೆಸರು ಅಕ್ಬರ್....*

*ರಕ್ತದಲ್ಲಿ ಇನ್ನೂ ಸಹ ಸತಾತನಿಯ ಅಂಶವಿದೆ ಎಂದಾಯಿತು! ಹೃದಯದಲ್ಲಿ ಇನ್ನೂ ಸಹ ಶ್ರೀರಾಮನ ಮೇಲೆ ಭಕ್ತಿ ಇದೆ ಎಂಬುದನ್ನು ಸಾಬೀತು ಪಡಿಸಿದರು ಅಕ್ಬರ್ ಸಾಹೇಬರು....*

*ಜೈ ಸನಾತನ ಧರ್ಮ!*

*ಸೌದತ್ತಿಯ ಶ್ರೀ ರೇಣುಕಾದೇವಿ ಎಲ್ಲಮ್ಮ ದೇವಸ್ಥಾನ ಸೌದತ್ತಿ ಸತತ 13ನೇ ವರ್ಷದ ಪಾದಯಾತ್ರೆಯು ದಿನಾಂಕ 22-02-2024 ಗುರುವಾರದಂದು ಬೆಳಿಗ್ಗೆ 5:0...
21/02/2024

*ಸೌದತ್ತಿಯ ಶ್ರೀ ರೇಣುಕಾದೇವಿ ಎಲ್ಲಮ್ಮ ದೇವಸ್ಥಾನ ಸೌದತ್ತಿ ಸತತ 13ನೇ ವರ್ಷದ ಪಾದಯಾತ್ರೆಯು ದಿನಾಂಕ 22-02-2024 ಗುರುವಾರದಂದು ಬೆಳಿಗ್ಗೆ 5:00 ಗಂಟೆಗೆ ಶ್ರೀ ವಿಠಲ ರೋಡ್ ಮಹಾಸ್ವಾಮಿಗಳ ಮಠದಿಂದ ಶ್ರೀ ಸ್ವಾಮಿಗಳ ಗದ್ದುಗೆ ಪೂಜೆ ಮಾಡಿ ಭರತ್ ಹುಣ್ಣಿಮೆಯ ಅಂಗವಾಗಿ ಶ್ರೀ ರೇಣುಕಾಎಲ್ಲಮ್ಮ ದೇವಿಯ ದರ್ಶನಕ್ಕಾಗಿ ಪಾದಯಾತ್ರೆ ಗದಗನ ಶ್ರೀ ಶ್ರೀ ವಿಠಲ ರೋಡ್ ಮಠದಿಂದ ಪಾದಯಾತ್ರೆಯು ಪ್ರಾರಂಭಿಸಲಾಗುವುದು ಆಸಕ್ತ ಭಕ್ತರು ಈ ಪಾದಯಾತ್ರೆಯಲ್ಲಿ ಮುಕ್ತವಾಗಿ ಭಾಗವಹಿಸಬಹುದು .🚩🚩 ಪಾದಯಾತ್ರೆಯಲ್ಲಿ ಭಾಗವಹಿಸುವ ಎಲ್ಲ ಭಕ್ತರ ಇಷ್ಟಾರ್ಥಗಳು ಕಷ್ಟಕಾರ್ಪಣ್ಯಗಳು ದೂರವಾಗಲಿ ಶ್ರೀ ರೇಣುಕಾಎಲ್ಲಮ್ಮ ದೇವಿಯ ಆಶೀರ್ವಾದ ಸಮಸ್ತ ಗದುಗಿನ ಜನತೆ ಮೇಲೆ ಹಾಗೂ ಮಳೆ ಬೆಳೆ ಎಲ್ಲವೂ ಸೂಕ್ಷಿತವಾಗಿ ಆಗಲಿ ಹಾಗೂ ಲೋಕ ಕಲ್ಯಾಣವಾಗಲಿ ಎಂದು ತಾಯಿಯಲ್ಲಿ ಬೇಡುತ್ತೇವೆ🚩🚩 ಜೈ ಶ್ರೀ ರೇಣುಕಾಎಲ್ಲಮ್ಮ ದೇವಿಯ 🚩🚩 ಉಧೋ ಉಧೋ ಉಧೋ ಉಧೋ ಉಧೋ ಉಧೋ 🚩🚩🚩*

Happy birthday
21/02/2024

Happy birthday

ಸಮಾಜ ಬಾಂಧವರಿಗೆ ರಾಮ ರಾಮಗಳು ದಿನಾಂಕ 16.2.2024 ರಂದು ಶ್ರೀ ಸೂರ್ಯವಂಶ ಕ್ಷತ್ರಿಯ ಕಲಾಲ್ ಕಾಟಿಕ ಸಮಾಜ ಬೆಟಿಗೇರಿ ವತಿಯಿಂದ ಭಗವಾನ್ ಶ್ರೀ ಸೂರ...
21/02/2024

ಸಮಾಜ ಬಾಂಧವರಿಗೆ ರಾಮ ರಾಮಗಳು ದಿನಾಂಕ 16.2.2024 ರಂದು ಶ್ರೀ ಸೂರ್ಯವಂಶ ಕ್ಷತ್ರಿಯ ಕಲಾಲ್ ಕಾಟಿಕ ಸಮಾಜ ಬೆಟಿಗೇರಿ ವತಿಯಿಂದ ಭಗವಾನ್ ಶ್ರೀ ಸೂರ್ಯನಾರಾಯಣ ಜಯಂತೋತ್ಸವ ಸಮಾಜದ ಮಾತೆಯರು ಮತ್ತು ಸಹೋದರಿಯರು ಕುಂಭಮೇಳದ ಜೊತೆ ಶ್ರೀ ಸೂರ್ಯನಾರಾಯಣ ಭಾವಚಿತ್ರವನ್ನು ಭವ್ಯ ಮೆರವಣಿಗೆ ಮೂಲಕ ಸಮಾಜಭವವನ್ನು ತಲುಪಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಗದಗ ಜಿಲ್ಲಾ ಯುವ ಮುಖಂಡರಾದ ಸನ್ಮಾನ್ಯ ಶ್ರೀ ಕೃಷ್ಣಗೌಡ್ರು ಪಾಟೀಲ್ ಹಾಗೂ ನಮ್ಮ ಸಮಾಜದ ರಾಜಕೀಯ ಮುಖಂಡರಾದ ಮುಂಡರಗಿಯ ಸನ್ಮಾನ್ಯ ಶ್ರೀ ರಾಮು ಕಲಾಲ್ ಮತ್ತು ಬೆಟಗೇರಿಯ 9ನೇ ವಾರ್ಡಿನ ನಗರಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಚಂದ್ರುಗೌಡರ್ ಕರಿಸೋಮನ ಗೌಡರ್ ಹಾಗೂ ಗದಗ ಜಿಲ್ಲಾ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಶಿವರಾಜ್ ಗೌಡರು ಹಿರೇಮನಿ ಪಾಟೀಲ್ ಮತ್ತು ಗದಗ್ ಸಮಾಜದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಅರ್ಜುನ್ ಕಲಾಲ್ ಮತ್ತು ಇನ್ನಿತರ ಅತಿಥಿಗಳಿಗೆ ನಮ್ಮ ಸಮಾಜದ ವತಿಯಿಂದ ಸನ್ಮಾನವನ್ನು ಮಾಡಲಾಯಿತು. ಇದೇ ಸಂದರ್ಭದಲ್ಲಿ ನಮ್ಮ ಸಮಾಜದ ಗೌರವ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ನಾರಾಯಣರಾವ ಮಳೆಕರ್ ಸಮಾಜದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಲ್ಲಪ್ಪ ಕಾಂಬ್ಳೆಕರ್ ಅವರಿಗೆ ನಮ್ಮ ಸಮಾಜದ ಸರ್ಕಾರಿ ಶಿಕ್ಷಕರ ಹುದ್ದೆಯಲ್ಲಿ ನಿವೃತ್ತಿ ಹೊಂದಿರುವಂತಹ ಶ್ರೀ ವಿಜಯ ಕಾಂಬೇಕರ್ ಶ್ರೀ ಹೀರಾಲಾಲ್ ಕಾಂಬೇಕರ್ ಮತ್ತು ಕೆ ಎಸ್ ಆರ್ ಟಿ ಸಿ ಹುದ್ದೆಯಲ್ಲಿ ನಿವೃತ್ತಿ ಹೊಂದಿದ ಶ್ರೀ ಮನೋಹರ್ ಜೋರಾಪುರ್ ಹಾಗೂ ಸಮಾಜಸೇವೆಯಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಶ್ರೀ ಸೂರ್ಯನಾರಾಯಣ ಉತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಪರುಶುರಾಮ ಕಾಂಬಳೆ ಮತ್ತು ಸಮಿತಿಯ ಪದಾಧಿಕಾರಿಗಳು ಶ್ರೀ ಧನರಾಜ್ ಕಾಂಬ್ಳೆಕರ್ ಮತ್ತು ಮಂಜುನಾಥ್ ಮಹೇಂದ್ರಕರ್ ಹಾಗೂ ಗದಗ್ ಜಿಲ್ಲಾ ಪತ್ರಿಕ ಸಂಘಟನಾ ಕಾರ್ಯದರ್ಶಿಯಾದ ಶ್ರೀ ಗುರುರಾಜ್ ಕುವಾರಕರ ಅವರಿಗೆ ಅತಿಥಿಗಳಿಂದ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಗದಗ್ ಬೆಟಿಗೇರಿಗೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿದ್ದರು.

Address

Gadag
582101

Website

Alerts

Be the first to know and let us send you an email when Kalal Tigers - Gadag posts news and promotions. Your email address will not be used for any other purpose, and you can unsubscribe at any time.

Videos

Share


Other Gadag event planning services

Show All