ಜೆ ಡ್ರೀಮ್ಸ್ ಇವೇ೦ಟ್ ಮ್ಯಾನೇಜ್ಮೇ0ಟ್

  • Home
  • India
  • Kundapura
  • ಜೆ ಡ್ರೀಮ್ಸ್ ಇವೇ೦ಟ್ ಮ್ಯಾನೇಜ್ಮೇ0ಟ್

ಜೆ ಡ್ರೀಮ್ಸ್ ಇವೇ೦ಟ್  ಮ್ಯಾನೇಜ್ಮೇ0ಟ್ Start With Happiness
(2)

Book your dream eventsContact: 8277350617,8749053199,7411075851"Manjushree", Main Road, Kundapura-576201                ...
06/01/2023

Book your dream events
Contact: 8277350617,8749053199,7411075851
"Manjushree", Main Road, Kundapura-576201

Happy New Year- 2023ಈ ಹೊಸ ವರ್ಷ ನಿಮ್ಮೆಲ್ಲರ ಬಾಳಿನಲ್ಲಿ ಸುಖ, ಶಾ0ತಿ, ನೆಮ್ಮದಿ ತರಲಿ...
31/12/2022

Happy New Year- 2023
ಈ ಹೊಸ ವರ್ಷ ನಿಮ್ಮೆಲ್ಲರ ಬಾಳಿನಲ್ಲಿ ಸುಖ, ಶಾ0ತಿ, ನೆಮ್ಮದಿ ತರಲಿ...

31/08/2022
Book your Dream Corporate Events...Contact Us
12/04/2022

Book your Dream Corporate Events...
Contact Us

Contact Your Dream Events.
27/12/2021

Contact Your Dream Events.

Happy Ugadi ❤️💕
13/04/2021

Happy Ugadi ❤️💕

2020 ರಕ್ಕಸ ಕೊರೊನಾ ವೈರಸ್ ಭಯದಲ್ಲಿಯೇ ಮುಗಿದು ಹೋಗಿದೆ. ಬಹುತೇಕ ನೋವನ್ನೇ ಕೊಟ್ಟ ವರ್ಷವಿದು. ಹಾಗಂತ, ನಾವು ಯಾವುದಕ್ಕೂ ಧೃತಿಗೆಡಬೇಕಾಗಿಲ್ಲ. ...
31/12/2020

2020 ರಕ್ಕಸ ಕೊರೊನಾ ವೈರಸ್ ಭಯದಲ್ಲಿಯೇ ಮುಗಿದು ಹೋಗಿದೆ. ಬಹುತೇಕ ನೋವನ್ನೇ ಕೊಟ್ಟ ವರ್ಷವಿದು. ಹಾಗಂತ, ನಾವು ಯಾವುದಕ್ಕೂ ಧೃತಿಗೆಡಬೇಕಾಗಿಲ್ಲ. ಬದುಕು ನಿಂತ ನೀರಲ್ಲ. ಈ ವರ್ಷ ಕಷ್ಟ ಇದ್ದರೂ ಭವಿಷ್ಯದ ದಿನಗಳು ಸುಖಕರವಾಗಿರಬಹುದು. ಇದೇ ವಿಶ್ವಾಸ, ಉಲ್ಲಾಸದಿಂದ ಹೆಜ್ಜೆ ಇಡೋಣ. ಇದೇ ಹುರುಪಿನಲ್ಲಿ 2021ನೇ ವರ್ಷವನ್ನು ಸ್ವಾಗತಿಸೋಣ.

❤️

   # prakash           #
10/12/2020

# prakash #

1st Birthday Celebration    u so much prathapshetty &family  a wonderful suppirt and encouragement #
05/12/2020

1st Birthday Celebration u so much prathapshetty &family a wonderful suppirt and encouragement #

ತಾಯಿ ದುರ್ಗೆಯ 9 ರೂಪವೂ ಹೆಸರು, ಖ್ಯಾತಿ, ಆರೋಗ್ಯ, ಸಂಪತ್ತು, ಸಂತೋಷ, ಮಾನವೀಯತೆ, ಶಿಕ್ಷಣ, ಭಕ್ತಿ ಮತ್ತು ಶಕ್ತಿಯಿಂದ ನಿಮ್ಮನ್ನು ಮತ್ತು ನಿಮ್...
19/10/2020

ತಾಯಿ ದುರ್ಗೆಯ 9 ರೂಪವೂ ಹೆಸರು, ಖ್ಯಾತಿ, ಆರೋಗ್ಯ, ಸಂಪತ್ತು, ಸಂತೋಷ, ಮಾನವೀಯತೆ, ಶಿಕ್ಷಣ, ಭಕ್ತಿ ಮತ್ತು ಶಕ್ತಿಯಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸಶಕ್ತಗೊಳಿಸಲಿ.
2020 ನವರಾತ್ರಿ ಹಬ್ಬದ ಶುಭಾಶಯಗಳು

    #  program #Rekha # successfully Arranged #J Dreams Event Managementa unit of J Dreams Group"Manjushree" Main Road, ...
23/09/2020

#
program #
Rekha # successfully Arranged #
J Dreams Event Management
a unit of J Dreams Group
"Manjushree" Main Road, Kundapura-576201
Contact: 8277350617, 8970063612, 8749053199, 7411075851
http://www.jdreamseventmanagement.com
Follow us on: Facebook, Instagram, Twitter, Google+, Youtube & Linkdn....

Book Your Events
30/08/2020

Book Your Events

🚩ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು..🚩🚩ವಿನಾಯಕನು ಸಕಲ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಕೊಟ್ಟು ಕಾಪಾಡಲಿ..‌🚩
22/08/2020

🚩ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು..🚩
🚩ವಿನಾಯಕನು ಸಕಲ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಕೊಟ್ಟು ಕಾಪಾಡಲಿ..‌🚩

ನಾಡಿನ ಸಮಸ್ತ ಜನತೆಗೆ 74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
15/08/2020

ನಾಡಿನ ಸಮಸ್ತ ಜನತೆಗೆ 74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳುಧರ್ಮೋ ರಕ್ಷತಿ ರಕ್ಷಿತಃ
11/08/2020

ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
ಧರ್ಮೋ ರಕ್ಷತಿ ರಕ್ಷಿತಃ

💥Happy Friendship Day 🎉
02/08/2020

💥Happy Friendship Day 🎉

ಸಮಸ್ತ ಕುಂದಾಪುರ ಕನ್ನಡದ ಜನತೆಗೆ ವಿಶ್ವ ಕು೦ದಾಪ್ರ ಕನ್ನಡ ದಿನದ ಶುಭಾಶಯಗಳುಇದ್ ಭಾಷಿ ಅಲ್ಲ ಬದ್ಕ್!!!ಇ೦ಗ್ರುಟಿ ಬಿಡಿ.. ಕುಂದಾಪುರ ಕನ್ನಡ ಮಾತ...
20/07/2020

ಸಮಸ್ತ ಕುಂದಾಪುರ ಕನ್ನಡದ ಜನತೆಗೆ
ವಿಶ್ವ ಕು೦ದಾಪ್ರ ಕನ್ನಡ ದಿನದ ಶುಭಾಶಯಗಳು
ಇದ್ ಭಾಷಿ ಅಲ್ಲ ಬದ್ಕ್!!!
ಇ೦ಗ್ರುಟಿ ಬಿಡಿ.. ಕುಂದಾಪುರ ಕನ್ನಡ ಮಾತಾಡಿ...

https://www.facebook.com/106003721198513/posts/106010887864463/
17/07/2020

https://www.facebook.com/106003721198513/posts/106010887864463/

ಕೋಟೇಶ್ವರ ಸಮೀಪದ ಹಳೆಹಳಿವೆಯ ನಿವಾಸಿಗಳಾದ ತೀರ ಬಡಕುಟುಂಬದ ರಾಘವೇಂದ್ರ ಹಾಗು ರೇಖಾ ಎಂಬ ದಂಪತಿಗಳ ಸುಮಾರು 6 ತಿಂಗಳು ಪ್ರಾಯದ ಗಂಡು ಮಗು ಪೃತ್ವಿಕ ಪೂಜಾರಿ ಇವರ ತಲೆಯಲ್ಲಿ ವಿಪರೀತ ನೋವು ಕಾಣಿಸಿಕೊಂಡು ಮಣಿಪಾಲ ಕೆ ಎಮ್ ಸಿ ಹಾಸ್ಪಿಟಲ್ನಲ್ಲಿ ಸ್ಕೇನಿಂಗ್ ಮಾಡಿಸಿದಾಗ ಬ್ರೈನ್ ಟೂಮರ್ ಎನ್ನುವ ಬರಸಿಡಿಲಿನಂತ ವಾರ್ತೆ ಮಗುವಿನ ತಂದೆ ತಾಯಿಯನ್ನು ಕಂಗೆಡಿಸಿತು. ತಮ್ಮ ಕುಟುಂಬದ ಸಹ್ರ್ದಯಿಗಳ ಸಹಕಾರದಿಂದ ಸುಮಾರು 4 ಲಕ್ಷ ರೂಪಾಯಿ ವೆಚ್ಚದಲ್ಲಿ ಮಗುವಿನ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿದರು. ಶಸ್ತ್ರ ಚಿಕಿತ್ಸೆಗೆ ಸ್ಪಂದಿಸಿದರು ಮಗುವಿನ ಕಾಯಿಲೆ ಮಾತ್ರ ಗುಣಮುಖವಾಗಲಿಲ್ಲ. ಮಣಿಪಾಲದ ವೈದ್ಯರು ಮತ್ತೊಂದು ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹ್ರದಯಾಲಯಕ್ಕೆ ಮಗುವನ್ನು ತುರ್ತಾಗಿ ಕರೆದುಕೊಂಡು ಹೋಗಬೇಕಾಗಿ ಸುಮಾರು 15 ಲಕ್ಷ ವೆಚ್ಚದ ಇನ್ನೂಂದು ಶಸ್ತ್ರ ಚಿಕಿತ್ಸೆ ತುರ್ತಾಗಿ ಮಾಡಬೇಕ್ಕಾಗಿ ಇಲ್ಲದಿದ್ದರೆ ಮಗುವಿನ ಪ್ರಾಣಕ್ಕೆ ಅಪಾಯ ಎಂದು ತಿಳಿಸಿದ್ದಾರೆ ಇದನ್ನು ಕೇಳಿದ ಮಗುವಿನ ತಂದೆ ತಾಯಿಯು ಸಂಪೂರ್ಣ ದಿಕ್ಕೆಟ್ಟು ಕಂಗಾಲಾಗಿ ಭಗವಂತನ ಮೊರೆ ಹೋಗಿದ್ದಾರೆ. ಮಗುವಿನ ತಂದೆಯು ಆಟೊ ಚಾಲಕನಾಗಿದ್ದು ಲಾಕ್ ಡೌನ್ನಂತ ಸಮಯದಲ್ಲಿ ಹಣವನ್ನು ಹೊಂದಿಸಲು ಅಸಕ್ತರಾಗಿದ್ದಾರೆ ಹಾಗು ದಾನಿಗಳ ಸಾಹಯ ಹಸ್ತದ ನಿರೀಕ್ಷೆಯಲ್ಲಿದ್ದಾರೆ. ಸಹ್ರದಯಿಗಳು ದಯವಿಟ್ಟು ಈ ಮಗುವಿನ ಚಿಕಿತ್ಸೆಗೆ ತಮ್ಮ ಕೈಲಾದ ಸಹಾಯವನ್ನು ಮಾಡಬೇಕಾಗಿ ಈ ಮೂಲಕ ವಿನಂತಿ. ಸಾಹಯದ ನಿರೀಕ್ಷೆಯಲ್ಲಿ ರೇಖಾ ಮಗುವಿನ ತಾಯಿ ಆಕೌಂಟ್ ನಂ : 1402500102849701 IFSC KARB0000140 ಗೂಗಲ್ ಪೇ ಹಾಗು ಹೆಚ್ಚಿನ ಮಾಹಿತಿಗಾಗಿ 9606609660 🙏🏻

J Dreams Group Wishes All mother's😍♥️Happy Mother's Day♥️😍
10/05/2020

J Dreams Group Wishes All mother's
😍♥️Happy Mother's Day♥️😍

http://jdreamseventmanagement.comಮದುವೆ,ನಾಮಕರಣ,ಗ್ರಹಪ್ರವೇಶ, ಹುಟ್ಟು ಹಬ್ಬ , Corporate, Marketing, Theme, Social, Destination...
23/02/2020

http://jdreamseventmanagement.com

ಮದುವೆ,ನಾಮಕರಣ,ಗ್ರಹಪ್ರವೇಶ, ಹುಟ್ಟು ಹಬ್ಬ , Corporate, Marketing, Theme, Social, Destination, Education ಹಾಗೂ ಹತ್ತು ಹಲವು ಕಾರ್ಯಕ್ರಮಗಳನ್ನು ಅತೀ ಕಡಿಮೆ ಬಜೆಟ್ ನಲ್ಲಿ ಮಾಡಿಕೊಡಲಾಗುವುದು...

🌸ನಿಮ್ಮ ಕನಸಿಗೆ ರೂಪ ಕೊಡಲು ಸ೦ಪರ್ಕಿಸಿ..🌸

📞+91-8277350617,
📞+91-8970063612,
📞+91-8749053199,
📞+91-7411075851.

💌 [email protected]💌

J Dreams Event management
a unit of J Dreams Group
"Manjushree", Main Road, Kundapura-576201

Follow us: Facebook, Instagram, Linkdin, Youtube, Google+ And Twitter..

Start with happiness +91-8277350617

09/02/2020

Advertisement #
J Dreams Event management
a unit of J Dreams Group
"Manjushree", Main Road, Kundapura-576201
http://jdreamseventmanagement.com
+91-8277350617,
+91-8749053199,
+91-7411075851

14.11.2019Wedding Event @ Hotel Sharon, Kundapura..Thank You for Mrs Nagarathna And Mr. Shivanand g nayak family..Thank ...
22/11/2019

14.11.2019
Wedding Event @ Hotel Sharon, Kundapura..
Thank You for Mrs Nagarathna And Mr. Shivanand g nayak family..
Thank u for # hotel usha,kundapura sai Creation # and Our Group...

22/11/2019

Book Your Dream Events:
J Dreams Event management
a unit of J Dreams Group
"Manjushree", Main Road, Kundapura-576201
+91-8277350617, +91-8970063612, +91-8749053199, +91-7411075851

http://www.jdreamseventmanagement.com

Book your dream events with us and get affordable gift hampers and chance win couple ticket to Dubai....
03/11/2019

Book your dream events with us and get affordable gift hampers and chance win couple ticket to Dubai....

ಸಮಸ್ತ ಕೋಟಿ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನವಿನಾಶಕನು ಎಲ್ಲರ ಬಾಳಲ್ಲೂ ಸುಖ,ಸಂತೋಷ ತರಲಿ.
02/09/2019

ಸಮಸ್ತ ಕೋಟಿ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನವಿನಾಶಕನು ಎಲ್ಲರ ಬಾಳಲ್ಲೂ ಸುಖ,ಸಂತೋಷ ತರಲಿ.

22/07/2019

Address

Manjushree, Main Road
Kundapura
576201

Opening Hours

Monday 10am - 7pm
Tuesday 10am - 7pm
Wednesday 10am - 7pm
Thursday 10am - 7pm
Friday 10am - 7pm
Saturday 10am - 7pm

Telephone

8277350617

Alerts

Be the first to know and let us send you an email when ಜೆ ಡ್ರೀಮ್ಸ್ ಇವೇ೦ಟ್ ಮ್ಯಾನೇಜ್ಮೇ0ಟ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಜೆ ಡ್ರೀಮ್ಸ್ ಇವೇ೦ಟ್ ಮ್ಯಾನೇಜ್ಮೇ0ಟ್:

Videos

Share

Nearby event planning services