Reddy Sounds and lights

Reddy Sounds and lights Greetings ! We provide Sounds and lights for rental . Also We undertake Small events management .

Coming with new outlook soon on  My beloved Father's business .
08/09/2022

Coming with new outlook soon on My beloved Father's business .

08/09/2022
03/04/2022

ದಂಡಿಪುರ ಜಾತ್ರೆ 2022 ಕೊಡಿಗೇನಹಳ್ಳಿ ವೈಭವ

ಬದುಕು ಎಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ. ಬೇವು, ಬೆಲ್ಲದ ಸಮ್ಮಿಳಿತವೇ ನಮ್ಮ ಜೀವನ. ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕು ಮುನ್ನಡೆಸೋಣ. ಉ...
02/04/2022

ಬದುಕು ಎಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ. ಬೇವು, ಬೆಲ್ಲದ ಸಮ್ಮಿಳಿತವೇ ನಮ್ಮ ಜೀವನ. ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕು ಮುನ್ನಡೆಸೋಣ. ಉತ್ಸಾಹ, ವಿಶ್ವಾಸದೊಂದಿಗೆ ಹೊಸ ಸಂವತ್ಸರವನ್ನು ಸ್ವಾಗತಿಸೋಣ. ಭೂತಕಾಲದ ನೋವನ್ನು ಮರೆಯೋಣ, ವರ್ತಮಾನದ ಖುಷಿಯನ್ನು ಆನಂದಿಸೋಣ. ಈ ಯುಗಾದಿಯು ಉಲ್ಲಾಸವನ್ನು ನೀಡಲಿ. ತಮಗೆ ಉತ್ತಮ ಆರೋಗ್ಯ, ಸಂಪತ್ತು, ಸಂತೋಷವನ್ನು ಅನುಗ್ರಹಿಸಲಿ.ಯುಗಾದಿ ಹಬ್ಬದ ಶ್ರೀ ಶುಭಕೃತ್ ಸಂವತ್ಸರದ ಶುಭಾಶಯಗಳು. 😊

https://chat.whatsapp.com/HlUuqJwH4K19eZf2j8mOCEಯಾರಾದರೂ ಇನ್ನೂ ಯಾವುದೇ ಪರೀಕ್ಷೆ ಅಥವಾ ಓದುವ ಅಭ್ಯಾಸ ಇದ್ದಲ್ಲಿ ಈ ಗ್ರೂಪಿಗೆ ಸೇರಿಕೊ...
15/04/2020

https://chat.whatsapp.com/HlUuqJwH4K19eZf2j8mOCE

ಯಾರಾದರೂ ಇನ್ನೂ ಯಾವುದೇ ಪರೀಕ್ಷೆ ಅಥವಾ ಓದುವ ಅಭ್ಯಾಸ ಇದ್ದಲ್ಲಿ ಈ ಗ್ರೂಪಿಗೆ ಸೇರಿಕೊಳ್ಳಿ ಉತ್ತಮವಾದ ಸಂದೇಶಗಳು ಅಥವಾ ಮಾಹಿತಿಗಳು ದೊರೆಯುತ್ತವೆ.

ನಿಮಗೆ ನಮ್ಮ ಗುಂಪಿನ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರನ್ನು ಸೇರಿಸಿ , ನಮ್ಮನ್ನು ಪ್ರೋತ್ಸಾಹಿಸಿ.

ಧನ್ಯವಾದಗಳು
Team Info Desk

WhatsApp Group Invite

11/07/2019

Festival Vibes

12/12/2018

ಬಟ್ಟೆ ಎಷ್ಟು ಹಾಕಿದ್ದಾರೆ ಅನ್ನೋದರ ಮೇಲೆ ಇದು ಅನ್ವಯಿಸುತ್ತೆ

12/12/2018

ರಸ್ತೆಯ ದಿಣ್ಣೆ ಮತ್ತು ಹುಡುಗಿಯರ ಸೌಂದರ್ಯ

Very funny
08/12/2018

Very funny

Front camera effect

18/03/2018

ಯುಗಾದಿ ಹಬ್ಬ...

ಹಿಂದುವಿನ ಹೆಮ್ಮೆಯ ಹಬ್ಬ
ಈ ನಮ್ಮ ಯುಗಾದಿ ಹಬ್ಬ.||

ಮನೆ ತುಂಬಾ ಮಾವಿನ
ತೂರಣ..
ಮನೆ ಮುಂದೆ ಬಣ್ಣದ
ರಂಗೋಲಿ..
ಪುಟ್ಟ ಪುಟ್ಟ ಮಕ್ಕಳ
ರಂಗಿನ ಹೂಳಿ .||

ಹೆಣ್ಣು ಮಕ್ಕಳೆಲ್ಲಾ ಮೈತುಂಬಾ
ಸೀರೆಯುಟ್ಟು..
ಮನೆ ಮನೆಗೆ ಹಂಚುತಿಹರು
ಬೇವು ಬೆಲ್ಲದ ಜೋತೆ
ಪ್ರೀತಿಯನ್ನು .||

ಗಂಡು ಮಕ್ಕಳೆಲ್ಲಾ ಮೈತುಂಬಾ
ಎಣ್ಣೆ ಹಚ್ಚಿಕೂಂಡು..
ಮನೆ ಮುಂದೆ ಆಡುತಿಹರು
ಸಂತೋಷದಿಂದ..
ಲಗೋರಿಯನ್ನು .||

ಮನೆಯವರೆಲ್ಲಾ ಹೂಸ
ಬಟ್ಟೆಯನ್ನು ಧರಿಸಿಹರು..
ಇದು ಹಿಂದುಗಳ ನಿಜವಾದ
ಹೂಸ ವರ್ಷ .||

ವರ್ಣಿಸಲಾಗದು ಹಿಂದುಗಳ
"ಯುಗಾದಿ ಹಬ್ಬ"

Address

5th Cross , Gutte Kodigenahalli Road, Kodigenahalli (p)
Madhugiri
572127

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Telephone

8660938646

Website

Alerts

Be the first to know and let us send you an email when Reddy Sounds and lights posts news and promotions. Your email address will not be used for any other purpose, and you can unsubscribe at any time.

Videos

Share