Jacob's Kingdom of Heaven

Jacob's Kingdom of Heaven entertainment

20/03/2023

Freetime comedy

23/08/2022
15/08/2022

Somanna Machimada ಅದೇಷ್ಟೋ ಎಲೆ ಮರಿ ಕಾಯಿಯಂತೆ ಇರುವ ಪ್ರತಿಭೆಗಳನ್ನ, ದೇಶ ಭಕ್ತರನ್ನ, ನಾಡ ಸೇವಕರನ್ನ ಸಮಾಜಕ್ಕೆ "ನಾನು ನನ್ನ ಸಾಧನೆ" ಎನ್ನುವ ವೇದಿಕೆಯ ಮೂಲಕ ರಾಜ್ಯಕ್ಕೆ ಪರಿಚಯಿಸಿದ ವ್ಯಕ್ತಿ.
ಸರಳ ಜೀವನ ಶೈಲಿ, ಉತ್ತಮ ಮಾತುಗಾರಿಕೆ, ಅದ್ಭುತವಾದ ವ್ಯಕ್ತಿತ್ವ😊ಇವ್ರು ಈಗ ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಕನ್ನಡಿಗರ ಮನಸ್ಸನ್ನು ಗೆಲ್ಲುತ್ತ ಇದಾರೆ.
ನಾನು ನನ್ನ ಸಾಧನೆ ವೇದಿಕೆಯಲ್ಲಿ ಸುಮಾರು 8 ತಿಂಗಳ ಹಿಂದೆ ನಮ್ಮ ತಂಡವನ್ನು ಕೂಡ ಪರಿಚಯಿಸಿದ್ರು ಇವರ ಜೊತೆ ಒಂದು ಸಂಧರ್ಶನ ಬಂದ ನಂತರ ನಮ್ ಮನೇಲಿ ಕೂಡ ಖುಷಿ ಪಟ್ಟರು.ಇವರ ಪ್ರೋತ್ಸಾಹದ ನಂತರವೂ ಸುಮಾರು ಮೀಡಿಯಾಗಳಿಂದ ನಮ್ ತಂಡಕ್ಕೆ ಸಪೋರ್ಟ್ ಕೂಡ ಸಿಕ್ಕಿತ್ತು. ಏನೇ ಆಗಲಿ ನಮ್ಮ ಸಪೋರ್ಟ್ ಸೋಮಣ್ಣ ಸಹೋದರನಿಗೆ🙏ಗೆದ್ದು ಬನ್ನಿ ಸಹೋದರ😊

Address

Mysore
Mysore
570015

Telephone

+919482541226

Website

Alerts

Be the first to know and let us send you an email when Jacob's Kingdom of Heaven posts news and promotions. Your email address will not be used for any other purpose, and you can unsubscribe at any time.

Contact The Business

Send a message to Jacob's Kingdom of Heaven:

Videos

Share


Other Party Entertainment Services in Mysore

Show All