Shivakumar photography

Shivakumar photography photography is my dream , i took my Kanasu D300s in November . my dream is to take more beauty full pitcher in future..........................
(2)

Indian scimitar babbler
28/09/2023

Indian scimitar babbler

Brown-capped pygmy Woodpecker September 2023Karnataka
23/09/2023

Brown-capped pygmy Woodpecker

September 2023

Karnataka

Beautiful birding last weekend.
19/09/2023

Beautiful birding last weekend.

ನನ್ನ ಎಲ್ಲಾ ಸ್ನೇಹಿತರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು*2nd MYSURU DASARA NATIONAL LEVEL PHOTOGRAPHY COMPETITION 2023* ...
18/09/2023

ನನ್ನ ಎಲ್ಲಾ ಸ್ನೇಹಿತರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

*2nd MYSURU DASARA NATIONAL LEVEL PHOTOGRAPHY COMPETITION 2023*

*CLOSING DATE 26 OF OCTOBER*

*Salon chairman SHIVAKUMAR B (snake shiva) Ph - 9901721712*
E mail - [email protected]
MYSORE.

*WEBSITE: http://www.mysdas2023.in/*

*12000Rs CASH PRICE*
*3000Rs for all F I P GOLD WINNER'S*

*Section*
1.OPENMONOCHROME(PIDM)
2. OPEN COLOR ( PID C )
3. Nature ( ND )
4. PHOTO TRAVEL ( PTD )

*TOTAL NUMBER OF AWARDS = 36*
F I P GOLD -04
F I P RIBBON. -20
Mysuru Dasara club GOLD -04
Mysuru Dasara club SILVER. -04
Mysuru Dasara club BRONEZ. -04
MERIT CERTIFICATE ( DIGITAL). -20

Last weekend is good birding with friendsShaheen falcon with kill ,jungle nightjar , oriental scops owl in day light is ...
12/09/2023

Last weekend is good birding with friends
Shaheen falcon with kill ,
jungle nightjar , oriental scops owl in day light is highlights.

12/09/2023
Tiger.ಗೌರಿನಾವು ಕಾಡಿನಲ್ಲಿ ಸಫಾರಿ ಮಾಡುವಾಗ  ನಮ್ಮ ಎರಡು ಕಣ್ಣುಗಳು ಮಾತ್ರ ಕಾಡನ್ನು ನೋಡುತ್ತಿರುತ್ತವೆ ಆದರೆ ಹಲವಾರು ಕಣ್ಣುಗಳು ನಮ್ಮನ್ನು ನ...
03/09/2023

Tiger.
ಗೌರಿ
ನಾವು ಕಾಡಿನಲ್ಲಿ ಸಫಾರಿ ಮಾಡುವಾಗ ನಮ್ಮ ಎರಡು ಕಣ್ಣುಗಳು ಮಾತ್ರ ಕಾಡನ್ನು ನೋಡುತ್ತಿರುತ್ತವೆ
ಆದರೆ ಹಲವಾರು ಕಣ್ಣುಗಳು ನಮ್ಮನ್ನು ನೋಡುತ್ತಾ ಇರುತ್ತವೆ ಅವುಗಳು ನಮ್ಮ ಕಣ್ಣಿಗೆ ಕಾಣಿಸುವುದು ನಮ್ಮ ಅದೃಷ್ಟವು ಚೆನ್ನಾಗಿದ್ದರೆ ಮಾತ್ರ, ಕಾಡಿನಲ್ಲಿ ಯಾವುದೇ ಒಂದು ಹುಲಿ ಅಥವಾ ಬೇರೆ ಪ್ರಾಣಿಗಳು ಕಾಣಸಿಗ ನಮ್ಮ ಸಂತೋಷಕ್ಕೆ ಕೊನೆಯ ಇರುವುದಿಲ್ಲ

Good day starts with leopard and closed at Tiger in between 4species of owl also 1 endangered bird finally 3 days trip w...
02/09/2023

Good day starts with leopard and closed at Tiger in between 4species of owl also 1 endangered bird finally 3 days trip was amazing.

You want to learn about snakes in scientific method come join this
31/08/2023

You want to learn about snakes in scientific method come join this

Crested treeswift.
27/08/2023

Crested treeswift.

Crested treeswift
27/08/2023

Crested treeswift


Indian courserMysuru. 2023 .
25/08/2023

Indian courser
Mysuru. 2023 .

ಬಂಡಿಪುರದಲ್ಲಿ ಕಾಣಿಸಿಕೊಂಡ ದೊಡ್ಡ ದಾಸ ಮಂಗಟ್ಟೆ. ಸಫಾರಿ ಎಂದರೆ ನಮ್ಮಲ್ಲಿ ಮೂಡುವುದು ಒಂದೇ ಪ್ರಶ್ನೆ ಹುಲಿ ಸಿಗುತ್ತಾ ಚಿರತೆ ಸಿಗುತ್ತಾ ಎಂದು ...
17/08/2023

ಬಂಡಿಪುರದಲ್ಲಿ ಕಾಣಿಸಿಕೊಂಡ
ದೊಡ್ಡ ದಾಸ ಮಂಗಟ್ಟೆ.
ಸಫಾರಿ ಎಂದರೆ ನಮ್ಮಲ್ಲಿ ಮೂಡುವುದು ಒಂದೇ ಪ್ರಶ್ನೆ ಹುಲಿ ಸಿಗುತ್ತಾ ಚಿರತೆ ಸಿಗುತ್ತಾ ಎಂದು , ಆದರೆ ಪಕ್ಷಿಪ್ರಿಯರು ಹುಡುಕುವುದು ಮರದ ಮೇಲಿರುವ ಹಕ್ಕಿಗಳನ್ನು , ಹಾಗೆ ನಾನು ಬಂಡೀಪುರದಲ್ಲಿ ಸ್ನೇಹಿತರೊಡನೆ ಸಫಾರಿಗೆ ತೆರಳಿದಾಗ ನನಗೆ ಕಂಡದ್ದು ಈ ದೊಡ್ಡ ದಾಸ ಮಂಗಟ್ಟೆ ಇದೇ ಮೊದಲ ಬಾರಿಗೆ ಇಷ್ಟು ಹತ್ತಿರದಲ್ಲಿ ನನಗೆ ಕಾಣಿಸಿದ್ದು ನನ್ನ ಕ್ಯಾಮರದಲ್ಲಿ ಸರಿಯಾಗಿದೆ.

Indian rollerThe Indian Roller is the state bird of Karnataka.                                                          ...
13/08/2023

Indian roller

The Indian Roller is the state bird of Karnataka.

                                               

ದೊಡ್ಡ ದಾಸಮಂಗಟ್ಟೆ Great hornbill ದೊಡ್ಡ ದಾಸಮಂಗಟ್ಟೆ ನಾನು  ಯಾವ ಸಮಯದಲ್ಲಾದರೂ ಹೋಗಲಿ ನನಗೆ ಬಂಡಿಪುರವು ಯಾವತ್ತು ನಿರಾಸೆ ಮಾಡಿಲ್ಲ ಈ ಸರಿ...
05/08/2023

ದೊಡ್ಡ ದಾಸಮಂಗಟ್ಟೆ
Great hornbill

ದೊಡ್ಡ ದಾಸಮಂಗಟ್ಟೆ
ನಾನು ಯಾವ ಸಮಯದಲ್ಲಾದರೂ ಹೋಗಲಿ ನನಗೆ ಬಂಡಿಪುರವು ಯಾವತ್ತು ನಿರಾಸೆ ಮಾಡಿಲ್ಲ ಈ ಸರಿಯಾ ನನ್ನ ಬಂಡಿಪುರದ ಪ್ರವಾಸವು ತುಂಬಾ ನೆನಪಿನಲ್ಲಿ ಇಟ್ಟುಕೊಳ್ಳುವ ಒಂದು ಸಂಗತಿ ನಡೆಯಿತು ಅದು ಏನೆಂದರೆ ದಾಸ ಮಂಗಟ್ಟೆ ಅಥವಾ ಇದನ್ನ ಹಾರುವ ಹುಲಿ ಎಂದು ಕರೆಯುತ್ತಾರೆ ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳಲ್ಲಾಗಲಿ ದಾಂಡೇಲಿ ಎಂತಹ ದೊಡ್ಡ ಕಾಡುಗಳಲ್ಲಿ ಇದು ವಿರಳವಾಗಿ ಕಂಡುಬರುತ್ತವೆ ಆದರೆ ನಮ್ಮ ಬಂಡಿಪುರ ಕಾಡಿನಲ್ಲಿ ಇದು ತುಂಬಾ ಅಪರೂಪದಲ್ಲಿ ಅಪರೂಪವಾದ ಒಂದು ಪಕ್ಷಿ ಇಲ್ಲಿಯ ತನಕ ಬೆರಳೆಣಿಕೆಯಷ್ಟೇ ಇದರ ದರ್ಶನ ವಾಗಿದೆ ಸ್ನೇಹಿತರೊಂದಿಗೆ ಬಂಡಿಪುರಕ್ಕೆ ಹೋದಾಗ ಎಲ್ಲರ ಕಣ್ಣು ಹುಲಿ ಅಥವಾ ಚಿರತೆ ಮೇಲೆ ಇತ್ತು ನಾನು ಚಿರತೆಯನ್ನೇ ಹುಡುಕುತ್ತಿದ್ದೆ ಮರದ ಮೇಲೆ ಒಂದು ದೊಡ್ಡ ಗಾತ್ರದ ಪಕ್ಷಿಯನ್ನು ಕಂಡು ಸಂತೋಷವಾಯಿತು ಹಾಗೆಯೇ ಇದು ಕನಸು ನನಸು ಎಂದು ಭಾವಿಸಿದೆ ಅದು ಕನಸಲ್ಲ ನನಸು ಎಂದು ಭಾಸವಾಯಿತು ಬಂಡಿಪುರದಲ್ಲಿ ಸಫಾರಿ ಮಾಡುವವರಿಗೆ ಇದೇ ಮೊದಲ ಬಾರಿಗೆ ಇಷ್ಟು ಹತ್ತಿರದಲ್ಲಿ ಈ ಪಕ್ಷಿಯು ಕಂಡಿದೆ ಎಂದರೆ ತಪ್ಪಾಗದು.

ಆನೆ ಬಂತೊಂದಾನೆElephant in hampapura near mysuru
01/08/2023

ಆನೆ ಬಂತೊಂದಾನೆ
Elephant in hampapura near mysuru

ಪಾಳು ಗುಮ್ಮBarn owl      .mysore
23/07/2023

ಪಾಳು ಗುಮ್ಮ
Barn owl


.mysore

ಕೃಷ್ಣಮೃಗBlackbuck ಕೃಷ್ಣಮೃಗಗಳು ನಮ್ಮ ಕರ್ನಾಟಕದ ಹಲವು ಭಾಗಗಳಲ್ಲಿ ಕಾಣ ಸಿಗುತ್ತದೆ ಇದು ಹುಲ್ಲುಗಾವಲಿನ ಪ್ರಾಣಿ ಮರಗಳು ಜಾಸ್ತಿ ಇದ್ದರೆ ಅಥವ...
22/07/2023

ಕೃಷ್ಣಮೃಗ
Blackbuck

ಕೃಷ್ಣಮೃಗಗಳು ನಮ್ಮ ಕರ್ನಾಟಕದ ಹಲವು ಭಾಗಗಳಲ್ಲಿ ಕಾಣ ಸಿಗುತ್ತದೆ ಇದು ಹುಲ್ಲುಗಾವಲಿನ ಪ್ರಾಣಿ ಮರಗಳು ಜಾಸ್ತಿ ಇದ್ದರೆ ಅಥವಾ ಕುರುಚಲುಗಾಡು ಇದ್ದರೆ ಇವುಗಳಿಗೆ ಓಡಾಡುವುದು ತುಂಬಾ ಕಷ್ಟ ಏಕೆಂದರೆ ಇವು ಸಾಮಾನ್ಯವಾಗಿ ಜಿಗಿದು ಜಿಗಿದು ಹೋಗುವ ಸ್ವಭಾವದ ಜಿಂಕೆಗಳು ಇದರ ಕೊಂಬುಗಳಿಗೆ ಯಾವುದೇ ಕವಲುಗಳು ಇರುವುದಿಲ್ಲ ನೇರವಾಗಿ ಸುರುಳಿ ಸುರುಳಿ ಆಕಾರದಲ್ಲಿ ಇದರ ಕೊಂಬುಗಳು ಇರುತ್ತದೆ.
ಮನುಷ್ಯರು ಸಾಕಿರುವ ನಾಯಿಗಳೇ ಇದರ ಮುಖ್ಯ ವೈರಿಗಳಾಗಿವೆ ನಾಲ್ಕೈದು ನಾಯಿಗಳು ಒಟ್ಟಿಗೆ ಸೇರಿ ಇದನ್ನು ಬೇಟೆಯಾಡುವುದು ಸಾಮಾನ್ಯವಾಗಿ ಬಿಟ್ಟಿದೆ.
photography

Blackbuck
22/07/2023

Blackbuck

22/07/2023
Python
20/07/2023

Python

Small minivet
21/03/2023

Small minivet

Shikra      .madhusudhana
09/03/2023

Shikra

.madhusudhana

Black-headed cuckooshrike
06/03/2023

Black-headed cuckooshrike

Paradise flycatcher Cinereous nest mysore
23/02/2023

Paradise flycatcher
Cinereous nest mysore

BLACK-NAPED MONARCH
22/02/2023

BLACK-NAPED MONARCH

Paradise flycatcher  nest mysore
21/02/2023

Paradise flycatcher
nest mysore

Paradise flycatcher
14/02/2023

Paradise flycatcher

Paradise flycatcher
09/02/2023

Paradise flycatcher

Paradise flycatcher
01/02/2023

Paradise flycatcher

Address

Mysore
570007

Telephone

+919901721712

Website

Alerts

Be the first to know and let us send you an email when Shivakumar photography posts news and promotions. Your email address will not be used for any other purpose, and you can unsubscribe at any time.

Contact The Business

Send a message to Shivakumar photography:

Videos

Share