Ambika Caterers Kundapura

Ambika Caterers Kundapura We are the Catering Service company based in Kundapura. We take both VEG & NON VEG food orders for W

ಡೈಲಿ ಡೋಸ್...
08/03/2024

ಡೈಲಿ ಡೋಸ್...

01/01/2024

ತಪ್ಪು ಯೋಚನೆಗಳನ್ನು ಬಿಟ್ಟುಬಿಡಿ. ಬರಿದೆ ಹೊಸ ವರ್ಷ ಬದಲಾಗುವುದರಿಂದ ಏನು ಬದಲಾಗುವುದಿಲ್ಲ. ನಿಮಗೆ ನಿಮ್ಮ ಪರಿಸ್ಥಿತಿ, ಸಮಯ, ದಿನಗಳು, ತಿಂಗಳು, ಹಾಗೆ ವರ್ಷ, ಬದಲಾಗ ಬೇಕು ಅನ್ನೋ ಆಸೆ ಇದಯೇ, ಮೊದಲು ನಿಮ್ಮ ಯೋಚನೆಗಳನ್ನು ಮತ್ತು ನಿಮ್ಮನ್ನು ಬದಲಾಯಿಸಿಕೊಳ್ಳಿ. ನೀವು ನಿಮ್ಮ ಅದೃಷ್ಟದ ಬದಲಿಗೆ ನಿಮ್ಮನ್ನು ನಂಬಲು ಪ್ರಾರಂಭಿಸಿದ ಕ್ಷಣದಿಂದ ನಿಮ್ಮ ಪರಿಸ್ಥಿತಿ, ಸಮಯ, ದಿನಗಳು, ತಿಂಗಳು, ವರ್ಷಗಳಲ್ಲಿ ಬದಲಾವಣೆ ಶುರುವಾಗುತ್ತದೆ. ಇದು ನಿಮ್ಮೊಳಗಿನ ಬದಲಾವಣೆ ಇಂದ ಮಾತ್ರ ಸಾಧ್ಯ. ಬದಲಾವಣೆ ಜಗದ ನಿಯಮ. ನಾವು ಕೂಡ ಬದಲಾಗೋಣ ಅಲ್ಲವೇ....
ಹೊಸ ವರ್ಷದ ಶುಭಾಶಯಗಳು. 2024ರ ಮುಂಜಾನೆಯ ಹೆಜ್ಜೆಗಳು ಹೊಸ ಹುರುಪು, ಹೊಸ ಯೋಚನೆ, ಯೋಜನೆಯೊಂದಿಗೆ ಶುರುವಾಗಲಿ.
ಮತ್ತೊಮ್ಮೆ ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು...

ಶರತ್ ಕುಮಾರ್ ಶೆಟ್ಟಿ ಹೇರಿಕುದ್ರು.

Again comes ONE DAY.All the very best to Team India for the ICC ODI World Cup Final !
19/11/2023

Again comes ONE DAY.

All the very best to Team India for the ICC ODI World Cup Final !

ಆನೆಗುಡ್ಡೆ ಶ್ರೀವಿನಾಯಕ ದೇವರು, ಕುಂದಾಪುರ.
18/11/2023

ಆನೆಗುಡ್ಡೆ ಶ್ರೀವಿನಾಯಕ ದೇವರು, ಕುಂದಾಪುರ.

ಶ್ರೀ ಮಹಂಕಾಳಿ ಅಮ್ಮ ಹೇರಿಕುದ್ರು.🙏🙏🙏
17/11/2023

ಶ್ರೀ ಮಹಂಕಾಳಿ ಅಮ್ಮ ಹೇರಿಕುದ್ರು.🙏🙏🙏

Happy Deepavali 🪔
12/11/2023

Happy Deepavali 🪔

ಪ್ರೀತಿಯ ನಾಡಬಾಂಧವರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಈ ದಿನ ಕನ್ನಡಿಗರ ಪಾಲಿಗೆ ವಿಶೇಷ ದಿನ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂ...
01/11/2023

ಪ್ರೀತಿಯ ನಾಡಬಾಂಧವರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಈ ದಿನ ಕನ್ನಡಿಗರ ಪಾಲಿಗೆ ವಿಶೇಷ ದಿನ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರು ಕನ್ನಡವೆಂಬ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನವಿದು. ಇಂತಹದ್ದೊಂದು ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ನಾವೆಲ್ಲರೂ ಗೌರವದಿಂದ ಸ್ಮರಿಸೋಣ.

ಮತ್ತೊಮ್ಮೆ ತಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
#ಕನ್ನಡ_ರಾಜ್ಯೋತ್ಸವ

Wish you all   Maa Durga bring happiness, peace, good health, wealth and prosperity to your life...
08/10/2021

Wish you all Maa Durga bring happiness, peace, good health, wealth and prosperity to your life...

10/09/2021
Hotel Udupi SukhsagarNear MES Junction, Verna, Airport Rd, Zuari Nagar, Vidya Nagar, Vasco da Gama, Goa https://g.co/kgs...
26/07/2021

Hotel Udupi Sukhsagar

Near MES Junction, Verna, Airport Rd, Zuari Nagar, Vidya Nagar, Vasco da Gama, Goa https://g.co/kgs/dPvoxY

18/07/2021

Ambika Caterers Kundapura started one new branch hotel
Hotel Udupi Sukh
Sagar
In Goa

Our new one...Hotel Udupi SukhsagarPure Vegetarian Restaurant in Goa...First branch in Goa...
16/07/2021

Our new one...
Hotel Udupi Sukhsagar
Pure Vegetarian Restaurant in Goa...
First branch in Goa...

13/09/2020
22/08/2020
I can do it...
09/08/2020

I can do it...

Costal food 🥘
21/04/2020

Costal food 🥘

ನಮ್ಮೆಲ್ಲ ಗ್ರಾಹಕರಿಗೂ ಹಾಗೂ ನಮ್ಮೆಲ್ಲಾ ಹಿತೈಷಿಗಳಿಗೂ ದಸರಾ ಹಬ್ಬದ ಶುಭಾಶಯಗಳು...
08/10/2019

ನಮ್ಮೆಲ್ಲ ಗ್ರಾಹಕರಿಗೂ ಹಾಗೂ ನಮ್ಮೆಲ್ಲಾ ಹಿತೈಷಿಗಳಿಗೂ ದಸರಾ ಹಬ್ಬದ ಶುಭಾಶಯಗಳು...

Bondas Fish Dryfry....
08/08/2019

Bondas Fish Dryfry....

Wish you all HAPPY DEEPAVALI 2017...
18/10/2017

Wish you all HAPPY DEEPAVALI 2017...

Address

Kundapura
576230

Alerts

Be the first to know and let us send you an email when Ambika Caterers Kundapura posts news and promotions. Your email address will not be used for any other purpose, and you can unsubscribe at any time.

Contact The Business

Send a message to Ambika Caterers Kundapura:

Share

Category

Nearby event planning services



You may also like